ಅಕ್ಕಿ ಕಡಲೇಬೇಳೆ ಪಾಯಸ
ಸಾಂಪ್ರದಾಯಕ ಸಿಹಿ ಖಾದ್ಯವಾದ ಅಕ್ಕಿ ಕಡಲೇಬೇಳೆ ಪಾಯಸವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 4-6 ಜನರಿಗೆ ಸಾಕಾಗುವಷ್ಟು ಅಕ್ಕಿ ಕಡಲೇಬೇಳೆ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ – 1 ಬಟ್ಟಲು ಅಕ್ಕಿ -– 1 ಬಟ್ಟಲು ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು ತುರಿದ ಕೊಬ್ಬರಿ – 1 ಬಟ್ಟಲು ಬಾದಾಮಿ – 2-3 ಗೊಡಂಬಿ – 8-10 ದ್ರಾಕ್ಷಿ –… Read More ಅಕ್ಕಿ ಕಡಲೇಬೇಳೆ ಪಾಯಸ
