ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)
ಬೆಂಗಳೂರಿನ ಸಾಂಸ್ಕೃತಿಕ ಹೃದಯ ಭಾಗ ಎನಿಸಿಕೊಂಡಿರುವ ಎನ್.ಆರ್. ಕಾಲೋನಿಗೆ ಆ ಹೆಸರು ಇಟ್ಟಿದ್ದ್ಯ್ ಏಕೆ? ಆ ಹೆಸರಿನ ಹಿಂದಿರುವ ವ್ಯಕ್ತಿಯ ವ್ಯಕ್ತಿತ್ವ ಎಂತಹದ್ದು ಮತ್ತು ಆ ಪ್ರದೇಶ ಅಂದು ಹೇಗಿತ್ತು ಮತ್ತು ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)
