ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು
ಇವತ್ತಿನ ದಿವಸ ಯಾವುದೇ ಟಿವಿ ಚಾನೆಲ್ ನೋಡಿದ್ರೂ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ ಕೂರೋನಾ ಬಗ್ಗೆಯೇ ಮಾತು. ಅವರಿಗೆ ಕೋರೋನಾ+ve ಅಂತೇ ಇವರಿಗೆ +ve ಅಂತೇ ಅನ್ನೋದರ ಜೊತೆಗೆ ಆ ಕೂರೋನಾ ಸೆಂಟರ್ನಲ್ಲಿ ಒಂದು ಚೂರೂ ವ್ಯವಸ್ಥೆ ಸರಿ ಇರ್ಲಿಲ್ವಂತೇ. ಅಲ್ಲಿ ಊಟ ತಿಂಡಿ ಹೋಗ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಗಲೀಜ್ ಅಂತೇ ಎಂದರೆ. ಮತ್ತೊಬ್ಬರು ನಮ್ಮನ್ನು ಇಂತಹ ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಬರುವ ಬದಲು ಸೆರೆಮನೆಗೆ ತಳ್ಳಿಬಿಡಿ ಅಲ್ಲಿ ಮುದ್ದೆ ತಿಂದು ಕೊಂಡು… Read More ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು
