ಧ್ವನಿಯ ಮೂಲಕವೇ ವ್ಯಕ್ತಿತ್ವಗಳನ್ನು ಜೀವಂತಗೊಳಿಸಿದ ಮಿಮಿಕ್ರಿ ದಯಾನಂದ್‌!

ಪ್ರೇಕ್ಷಕರನ್ನು ನಗಿಸುವ ಕಲಾವಿದನ ಹಿಂದೆ ನಿರಂತರ ಗಮನಿಸುವಿಕೆ, ಅಭ್ಯಾಸ, ಮತ್ತು ಅನೇಕ ವೇದಿಕೆಗಳ ಅನುಭವ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಧ್ವನಿಯಲ್ಲಿರುವ ಸಣ್ಣ ವ್ಯತ್ಯಾಸವನ್ನು ಗುರುತಿಸಿ ಅದನ್ನು ನೆನಪಿಟ್ಟುಕೊಂಡು ಸೂಕ್ತ ಸಂದರ್ಭದಲ್ಲಿ ಪ್ರೇಕ್ಷಕರ ಮುಂದೆ ಪರಿಣಾಮಕಾರಿಯಾಗಿ ಪ್ರದರ್ಶಿಸಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ ಮಿಮಿಕ್ರಿ ದಯಾನಂದ್ ಆವರ ಕಲಾಸಾಧನೆಯ ವಿವರಗಳು ಇದೋ ನಿಮಗಾಗಿ
… Read More ಧ್ವನಿಯ ಮೂಲಕವೇ ವ್ಯಕ್ತಿತ್ವಗಳನ್ನು ಜೀವಂತಗೊಳಿಸಿದ ಮಿಮಿಕ್ರಿ ದಯಾನಂದ್‌!

ಎಂ. ಅಂಕೇಗೌಡರು, ಬಸ್ ಕಂಡಕ್ಟರ್‌ನಿಂದ ಪುಸ್ತಕ ಸಾಮ್ರಾಜ್ಯದ ಸಾರಥಿವರೆಗೆ!

ಬ್ಬ ಬಸ್ ಕಂಡಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ತಮ್ಮ ಬದುಕಿನ ಬಹುಪಾಲು ಸಮಯ ಮತ್ತು ಸಂಪಾದನೆಯನ್ನು ಪುಸ್ತಕ ಸಂಗ್ರಹಣೆಗೆ ಮೀಸಲಿಟ್ಟು, ಪಾಂಡವಪುರದಲ್ಲಿ ಎಲ್ಲಾ ರೀತಿಯ ಕೋಟ್ಯಾಂತರ ಪುಸ್ತಕಗಳುಳ್ಳ ಪುಸ್ತಕ ಮನೆಯನ್ನು ನಿರ್ಮಿಸಿರುವ ಪದ್ಮಶ್ರೀ ಪುರಸ್ಕೃತರಾದ ಶ್ರೀ ಅಂಕೇಗೌಡರ, ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಎಂ. ಅಂಕೇಗೌಡರು, ಬಸ್ ಕಂಡಕ್ಟರ್‌ನಿಂದ ಪುಸ್ತಕ ಸಾಮ್ರಾಜ್ಯದ ಸಾರಥಿವರೆಗೆ!

ಗರ್ತಿಕೆರೆ ರಾಘಣ್ಣ

ಗಮಕಿಗಳಾಗಿ, ಸುಗಮ ಸಂಗೀತ ಗಾಯಕ ಮತ್ತು ಸಂಯೋಜಕರಾಗಿ, ಗೀತ ರಚನಕಾರರಾಗಿ, ವಿವಿಧ ವಾದ್ಯಗಾರರಾಗಿ ಸುಮಾರು 1000ಕ್ಕಿಂತಲೂ ಹೆಚ್ಚಿನ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಕವಿಗಳ ಭಾವನೆಗಳಿಗೆ ಜೀವ ತುಂಬಿರುವ ಖ್ಯಾತ ಗಾಯಕರಾದ ಶ್ರೀ ಗರ್ತಿಕರೆ ರಾಘಣ್ಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
… Read More ಗರ್ತಿಕೆರೆ ರಾಘಣ್ಣ

ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

1950-80ರ ದಶಕದಲ್ಲಿ ಕನ್ನಡಿಗರಿಗೆ  ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿದ ತಮ್ಮ ಪತ್ತೆದಾರಿ ಕಾದಂಬಾರಿಗಳ ಮೂಲಕ, ಕನ್ನಡದ ಶರ್ಲಾಕ್ ಹೋಮ್ಸ್ ಎಂದೇ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ… Read More ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ