ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಒಂದಕ್ಷರಂ ಕಲಿಸಿದಾತಂ ಗುರು ಎನ್ನುವಂತೆ ಇಂದಿನ ಶಿಕ್ಷಕರ ದಿನಾಚರಣೆಯಂದು ನಮ್ಮ ಇಡೀ ಕುಟುಂಬ ಸಂಗೀತ ಶಿಕ್ಷಕರಾಗಿರುವ, ಹಲವಾರು ಮಠ ಮಂದಿರಗಳ ಆಸ್ಥಾನ ವಿದ್ವಾಂಸರಾಗಿರುವ,ಚಿಂತಲಪಲ್ಲಿ ಸಂಗೀತ ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕರಾದ ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು ಎಂಬ ಸುಪ್ರಸಿದ್ಧ ಪಂಚರತ್ನ ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಲ್ಲದೇ, ತಮ್ಮ ಕೃತಿಗಳ ಮೂಲಕ ಸ್ವತಃ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಲ್ಲದೇ, ಆ ಕೃತಿಗಳನ್ನು ಹಾಡುವವರಿಗೂ ಆ ದಿವ್ಯಾನುಭವವನ್ನು ನೀಡಿದ, ಖ್ಯಾತ ವಾಗ್ಗೇಯಕಾರರಾದ ಸಂಗೀತ ರತ್ನ ಶ್ರೀ ತ್ಯಾಗರಾಜರ ಆರಾಧನೆಯಿಂದ ಅವರ ಸಂಗೀತ ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಶ್ರೀ ಎಚ್. ಕೆ. ನಾರಾಯಣ

ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ಭಕ್ತಿಗೀತೆ, ಸಮೂಹಗಾಯನ ಕ್ಷೇತ್ರದಲ್ಲಿ ಖ್ಯಾತ ಗಾಯಕರಾಗಿ, ಸಂಗೀತ ಸಂಯೋಜಕರಾಗಿ, ಸಂಗೀತ ನಿರ್ದೇಶಕರಾಗಿ ನಾಲ್ಕು ದಶಕಗಳ ಕಾಲ ಆಕಾಶವಾಣಿಯಲ್ಲಿಯೂ ಸೇವೆಸಲ್ಲಿಸಿ ಅಪಾರ ಜನ ಮನ್ನಣೆ ಪಡೆದಿದ್ದ ಶ್ರೀ ಎಚ್.ಕೆ.ನಾರಾಯಣ ಅವರ ಸಂಗೀತ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಎಚ್. ಕೆ. ನಾರಾಯಣ

ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಮಹಿಳಾ ದಿನಾಚರಣೆ – 2023

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೆಬಲ್ ಅವರು 12.03.23 ರಂದು ದೊಡ್ಡಬೆಟ್ಟಹಳ್ಳಿಯ ಶ್ರೀ ಆನಂದ ಕುಟೀರ ಸೇವಾ ಟ್ರಸ್ಟ್ ಬಡ ಮಕ್ಕಳ ಆಶ್ರಮದಲ್ಲಿ ವಿವಿಧ ಶ್ರೀಣಿಯಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರನ್ನು ಮತ್ತು ಆನಂದ ಕುಟೀರದ ಸಂಸ್ಥಾಪಕರನ್ನು ಸನ್ಮಾನಿಸುವುದರ ಜೊತೆಗೆ ಅಲ್ಲಿನ ಮಕ್ಕಳಿಗೆ ಪುಸ್ತಕಗಳು ಮತ್ತು ಆಶ್ರಮಕ್ಕೆ ಅವಶ್ಯಕವಿದ್ದ ದಿನಸಿಗಳನ್ನು ನೀಡುವ ಮೂಲಕ ಆರ್ಥಪೂರ್ಣವಾಗಿ ಆಚರಿಸಿದ ಅಂತರಾಷ್ಟ್ರೀಯಯ ಮಹಿಳಾ ದಿನಾಚರಣೆಯ ಸಣ್ಣ ಝಲಕ್ ಇದೋ ನಿಮಗಾಗಿ.… Read More ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಮಹಿಳಾ ದಿನಾಚರಣೆ – 2023