ವಿಧಾನಸೌಧದಲ್ಲಿ ಉರ್ದು ಹಬ್ಬ, ಭಾಷಾ ಗೌರವವೇ? ಓಲೈಕೆ ರಾಜಕಾರಣವೇ?

ಹಿಂದೂಗಳು ಸ್ವಂತ ಖರ್ಚಿನಲ್ಲಿ ವರ್ಷಕ್ಕೊಮ್ಮೆ ಆಚರಿರುವ ವಿಘ್ನವಿನಾಯಕನ ಹಬ್ಬಕ್ಕೆ ವಿಘ್ನವನ್ನು ಒಡ್ಡುವ ಈ ಕಾಂಗ್ರೇಸ್ ಸರ್ಕಾರ, ಕಳೆದ ವರ್ಶ ತಾಯಿ ಭುವನೇಶ್ವರಿಯನ್ನು ಅವಮಾನಿಸಿದವರ ಕೈಯಲ್ಲೇ ದಸರಾ ಹಬ್ಬವನ್ನು ಉದ್ಘಾಟಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದರೆ, ಈ ಬಾರಿ ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲೇ ಸರ್ಕಾರಿ ಖರ್ಚಿನಲ್ಲಿ ನವೆಂಬರ್ 9ರಂದು ವಿಧಾನಸೌಧದ ಅವರಣದಲ್ಲಿ ಉರ್ದು ಹಬ್ಬವನ್ನು ಆಚರಿಸಲು ಮುಂದಾಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿಧಾನಸೌಧದಲ್ಲಿ ಉರ್ದು ಹಬ್ಬ, ಭಾಷಾ ಗೌರವವೇ? ಓಲೈಕೆ ರಾಜಕಾರಣವೇ?