ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಿದಷ್ಟೂ ಸಂಘ ಪ್ರಭಲವಾಗುತ್ತದೆ ಎನ್ನುವುದಕ್ಕೆ ಚಿತ್ತಾಪುರದಲ್ಲಿ ನೆನ್ನೆ ನಡೆದ ಅಭೂತಪೂರ್ವ ಪಥಸಂಚಲನವೇ ಜ್ವಲಂತ ಸಾಕ್ಷಿಯಾಗಿದ್ದು ಆ ಕುರಿತಂತೆ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ

ರಾಷ್ಟ್ರದಾದ್ಯಂತ ದೇಶಭಕ್ತಿಯ ಚೈತನ್ಯವನ್ನು ಹೊತ್ತಿಸಿ, ಬ್ರಿಟೀಷ್ ಅಧಿಕಾರಿಗಳ ಕಿವಿಗಳಿಗೆ ಕಾಯ್ದ ಸೀಸದಂತಿದ್ದ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂಧರ್ಭದಲ್ಲಿ ವಂದೇ ಮಾತರಂ ಯಾರು? ಏಕಾಗಿ ಎಂದು ಬರೆದರು? ಮತ್ತು ಆ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಏಕೆ ಮಾಡಲಿಲ್ಲ? ಎಂಬೆಲ್ಲದರ ಕುರಿತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ಮಕ್ಕಳಿಗೆ ನಾಮಕರಣ ಮಾಡುವಾಗ, ಯಾವುದೋ ಒಂದು ಅನುಕೂಲಕರ ಹೆಸರನ್ನಿಟ್ಟರೆ ಸಾಕು.  ಅಯ್ಯೋ ಹೆಸರಿನಲ್ಲಿ ಏನಿದೇ? ಎಂದು ಪ್ರಶ್ನಿಸುವವರಿಗೆ ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿ ಶುಕ್ರವಾರ 12.09/2025 ಅಧಿಕಾರವನ್ನು ಸ್ವೀಕರಿಸಿದ ಸಿ. ಪಿ. ರಾಧಾಕೃಷ್ಣನ್ ಅವರ ಹೆಸರೇ ಸಾಕ್ಷಿಯಾಗಿದ್ದು ಅ ಹೆಸರಿನ ಹಿಂದಿರುವ ರೋಚಕತೆಯನ್ನು ತಿಳಿಯೋಣ ಬನ್ನಿ. ಕಳೆದ ತಿಂಗಳು ಅನಾರೋಗ್ಯದಿಂದಾಗಿ ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಜಗದೀಪ್ ಧನ್ಕರ್ ಅವರು ರಾಜೀನಾಮೆ ನೀಡಿದ ನಂತರ ಮುಂದಿನ ರಾಷ್ಟ್ರಪತಿಗಳು ಯಾರಾಗಬಹುದು?  ಎಂಬ ಕುತೂಹಲ ಅನೇಕರಿಗೆ ಇತ್ತು.  ಏಕೆಂದರೆ ಸಂಘಪರಿವಾದ ಮೂಲದವರಲ್ಲದ ಕೆಲ ವರ್ಷಗಳ… Read More ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ಶಿಕ್ಷಣದಲ್ಲೂ ತುಷ್ಟೀಕರಣವೇ?

ಧರ್ಮಸ್ಥಳ ದಂಗಲ್, ದಸರಾ ಉದ್ಭಾಟನೆ, ಚಾಮುಂಡಿ ಬೆಟ್ಟದ ಕುರಿತಾದ ವಿವಾದಾತ್ಮಕ ಹೇಳಿಕೆ, ಕಲಾಸೀಪಾಳ್ಯದಲ್ಲಿ ಕೇಸರಿ ಶಾಲು ಹೀಗೆ ಒಂದಲ್ಲಾ ಒಂದು ಹಿಂದೂ ವಿರೋಧಿ ಚಟುವಟಿಕೆಗಳ ಮಧ್ಯೆ, ಸರ್ಕಾರಿ ಪ್ರಾಥಮಿಕ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಖಡ್ಡಾಯವಾಗಿ ಓದ ಬೇಕೆಂದು ರಾಜ್ಯಸರ್ಕಾರ ಕಳುಹಿಸಿರುವ ಸುತ್ತೋಲೆಯ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಶಿಕ್ಷಣದಲ್ಲೂ ತುಷ್ಟೀಕರಣವೇ?

ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

ಬಾನು ಮುಷ್ತಾಕ್ ಅವರ ಕೃತಿಯನ್ನು ದೀಪಾ ಭಸ್ತಿರವರು ಆಂಗ್ಲ ಭಾಷೆಗೆ ಅನುವಾದ ಮಾಡಿ ಇಂಗ್ಲೇಂಡ್ ಮತ್ತು ಐರ್ಲೆಂಡ್ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದರಿಂದಾಗಿಯೇ ಆ ಕೃತಿಗೆ ಬೂಕರ್ ಪ್ರಶಸ್ತಿ ಬಂದಿರುವಾಗ, ದಸರಾ ಉದ್ಭಾಟನೆಯನ್ನು ಕೇವಲ ಬಾನು ಮುಷ್ತಾಕ್ ಅವರಿಂದ ಮಾಡಿಸುತ್ತಿರುವುದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಟ್ಟಂತಾಗುತ್ತದೆ ಅಲ್ವೇ? … Read More ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಹಿಂದೂಗಳನ್ನು ಒಗ್ಗೂಡಿಸಲು ನಾಡ ಹಬ್ಬವಾಗಿ ದಸರಾ ಹಬ್ಬ ಆರಂಭವಾದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್ ಅವರಿಂದ ದಸರಾಗೆ ಚಾಲನೆ ನೀಡುವ ಮೂಲಕ ಸಮಸ್ತ ಹಿಂದೂಗಳು ಮತ್ತು ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?… Read More ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

ರಾಜರ ಆಡಳಿತ ಮುಗಿದು ಪ್ರಜಾಪ್ರಭುತ್ವ ಬಂದಿದ್ದರೂ, ಮುತ್ತಾತ, ಅಜ್ಜಿ, ಅಪ್ಪಾ ಈ ದೇಶದ ಪ್ರಧಾನಿಗಳಾಗಿದ್ದರಿಂದ, ಪ್ರಧಾನಿ ಪಟ್ಟಕ್ಕೆ ನಾವೇ ವಾರಸುದಾರರು ಎನ್ನುತ್ತಾ ಮೇಲಿಂದ ಮೇಲೆ ವಿವಾದಗಳನ್ನು ಹುಟ್ಟು ಹಾಕಿ ದೇಶದಲ್ಲಿ ಅಭಧ್ರತೆಯನ್ನುಂಟು ಮಾಡುತ್ತಿರುವ ರಾಹುಲ್ ಮತ್ತು ಪ್ರಿಯಾಂಕಳ ಅಸಲಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಇನ್ನೂ ಸುಮಾರು ವರ್ಷಗಳಷ್ಟು ಕಾಲ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವಷ್ಟರ ಮಟ್ಟಿಗೆ ಆರೋಗ್ಯವಾಗಿರುವ ಮೋದಿಯವರನ್ನು 75 ವರ್ಷ ವಯಸ್ಸಿನ ಅಧಾರದ ಮೇಲೆ ಕೆಳಗಿಳಿಸಿ, 83 ವರ್ಷದ ಖರ್ಗೆಯವರನ್ನು ನಾಮಕಾವಸ್ಥೆ ಪ್ರಧಾನಿಯನ್ನಾಗಿಸಿ, 78 ವರ್ಷದ ಸೋನಿಯಾ ಮತ್ತು ಆಕೆಯ ಮಕ್ಕಳು ಅಧಿಕಾರ ಚಲಾಯಿಸುವ ಹುನ್ನಾರ, ತಿರುಕನ ಕನಸು ಎನಿಸುತ್ತಿದೆ ಅಲ್ವೇ?… Read More ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?