ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ಅಭಿಮಾನಿಗಳೇ ನಮ್ಮನೆ ದೇವರು ಎನ್ನುವಂತಹ ನಮ್ಮ ಈ ನಾಡಿನಲ್ಲಿ ಅದೇ ಆಭಿಮಾನಿಗಳ ಅಕಾಲಿಕ ಮರಣಕ್ಕೆ ಕಾರಣೀಭೂತರಾಗಿ, ಆರ್‌ಸಿಬಿಯ ಚೊಚ್ಚಲ ಕಪ್‌ ನ ಸಂಭ್ರಮದ ರಸಗಳಿಗೆಯು ಕೇವಲ 18 ಗಂಟೆಗಳಲ್ಲಿ ಸೂತಕದ ಸಭೆ ಯಾಗಿ ಹೋದ ದುರಂತ ಕಥೆ-ವ್ಯಥೆಯ ನಿಜವಾದ ಕಾರಣಗಳ ವಸ್ತು ನಿಷ್ಠ ವರದಿ ಇದೋ ನಿಮಗಾಗಿ
… Read More ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು

ಭಾರತ ಮತ್ತು ಪಾಕೀಸ್ಥಾನದ ನಡುವಿನ ವೈರತ್ವ ನೆನ್ನೆಯ ಮೊನ್ನೆಯದಲ್ಲಾ. ಧರ್ಮಾಧಾರಿತವಾಗಿ ನಮ್ಮ ದೇಶವನ್ನು  ವಿಭಜಿಸಿದರೂ,  ಆಂದಿನ ನಮ್ಮ ಕೆಲ ನಾಯಕರುಗಳು ದೂರದೃಷ್ಟಿಯ ಕೊರತೆಯಿಂದಾಗಿ, ಭಾರತ ಹಿಂದೂಸ್ಥಾನವಾಗದೇ, ಜಾತ್ಯಾತೀತರಾಷ್ಟ್ರವಾಗಿ, ಕಾಶ್ಮೀರದ ಸಮಸ್ಯೆ ವಿಶ್ವಸಂಸ್ಥೆಯವರೆಗೂ ಹೋಗಿ ಇನ್ನೂ ಮಗ್ಗಲ ಮುಳ್ಳಾಗಿಯೇ ಉಳಿದಿರುವ ಸತ್ಯ  ಎಲ್ಲರಿಗೂ ತಿಳಿಸಿರುವುದೇ ಆಗಿದೆ. ಅದೇ ರೀತಿ  ಅಂದಿನಿಂದಲೂ ಪದೇ ಪದೇ ಭಾರತದ ಮೇಲೆ ಕಾಲು ಕೆರೆದುಕೊಂಡು ಬರುವ ಪಾಕೀಸ್ಥಾನ, ಪ್ರತೀ ಬಾರಿಯೂ ಭಾರದಿಂದ ತಪರಾಕಿ ಹಾಕಿಸಿಕೊಂಡಿರುವ ವಿಷಯವೂ ಎಲ್ಲರಿಗೂ ತಿಳಿದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ… Read More ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು

ಜನಿವಾರದ ಜಟಾಪಟಿ

ಕಳೆದ ವರ್ಷ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿ, ಬಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಶಿಕ್ಷಣ ಇಲಾಖೆ, ತನ್ನ ತಪ್ಪನ್ನು ತಿದ್ದಿಕೊಳ್ಳದೇ, ಈ ಬಾರಿಯೂ ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅದೇ ರೀತಿಯ ಘಟನೆಯನ್ನು ಪುನರಾವರ್ತಿಸಿದ್ದರ ವಿರುದ್ಧ, ಪ್ರತಿಯೊಬ್ಬ ಹಿಂದೂಗಳೂ ಒಕ್ಕೊರಲಿನಿಂದ ಅನಿವಾರ್ಯವಾಗಿ ಹೋರಾಟ ಮಾಡಲೇ ಬೇಕಾದ ಸಂಧರ್ಭ ಬಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಜನಿವಾರದ ಜಟಾಪಟಿ

ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ದೊಡ್ದವರೆಲ್ಲಾ ಜಾಣರಲ್ಲಾ!

ದ್ವಾರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ  ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ… Read More ದೊಡ್ದವರೆಲ್ಲಾ ಜಾಣರಲ್ಲಾ!

ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಗ್ಯಾರಂಟಿಗಳಿಗಾಗಿ ಎಲ್ಲದರ ಮೇಲೂ ಬೆಲೆ ಏರಿಸುತ್ತಿರುವ ಈ ಕಾಂಗ್ರೇಸ್ ಸರ್ಕಾರ, ಶಿವರಾತ್ರಿಯ ಆಚರಣೆಗೂ ಅಡ್ಡಿ ಪಡಿಸುತ್ತಿರುವ ಈ ಸರ್ಕಾರ ಈಗ ಇದ್ದಕ್ಕಿದ್ದಂತೆಯೇ ಹಿಂದೂ ದೇವಾಲಯಗಳ ಆದಾಯದ ಹೆಚ್ಚಳಕ್ಕೆ ಸಂಕಲ್ಪ ತೆಗೆದುಕೊಂಡಿದೆ ಎಂದರೆ ಹಿಂದೂಗಳು ನಂಬಲು ಸಾಧ್ಯವೇ? ಈ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಮೈಸೂರಿನ ಉದಯಗಿರಿ ಅಂದು ಇಂದು

ಕೇವಲ ಎರಡು ಮೂರು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಮೈಸೂರಿನ ಉದಯಗಿರಿ ಬಡಾವಣೆ ಅಂದು ಹೇಗಿತ್ತು? ಇಂದು ಹೇಗಿದೆ? ಅದಕ್ಕೆ ಕಾರಣೀಭೂತರು ಯಾರು? ಇದಕ್ಕೆ ಪರಿಹಾರವೇನು? ಎಂಬ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮೈಸೂರಿನ ಉದಯಗಿರಿ ಅಂದು ಇಂದು

ಮೈಸೂರಿನಲ್ಲಿ ಪೋಲೀಸ್ ಠಾಣೆಯ ಮೇಲೆ ಧಾಳಿ

ಸಾಮಾಜಿಕ ಜಾಲತಾಣದಲ್ಲಿ ಒಂದು ಧರ್ಮದ ವಿರುದ್ಧ ಅವಹೇಳನಾತ್ಮಕ ಪೋಸ್ಟ್ ಹಾಕಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದವರನ್ನು ಕಠಿಣ ರೀತಿಯಲ್ಲಿ ಶಿಕ್ಷಿಸುವಂತೆ, ಕಾನೂನನ್ನು ಕೈಗೆತ್ತಿಕೊಂಡು ಇನ್ಸ್ಪೆಕ್ಟರ್ ಸೇರಿದಂತೆ ಸುಮಾರು 14 ಪೋಲೀಸರು, ಠಾಣೆ ಮತ್ತು ಪೋಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೂ ಕ್ರಮ ಕೈಗೊಳ್ಳಬೇಕಲ್ಲವೇ?… Read More ಮೈಸೂರಿನಲ್ಲಿ ಪೋಲೀಸ್ ಠಾಣೆಯ ಮೇಲೆ ಧಾಳಿ

ಅಮೇರಿಕಾ ವೀಸಾ ವಿಪರ್ಯಾಸಗಳು

ಅಕ್ರಮ ನುಳುಕೋರರನ್ನು ಅಮೇರಿಕಾ ಹೋರಹಾಕಿದ್ದನ್ನು ರಾಜಕೀಯ ಗೊಳಿಸುತ್ತಿರುವ ಈ ಸಂಧರ್ಭದಲ್ಲಿ, ಅಮೇರಿಕಾ ವೀಸಾ ಪಡೆದುಕೊಳ್ಳಲು ಪಡಬೇಕಾದ ಪರಿಪಾಟಲು ಮತ್ತು ಪರದಾಟದ ರೋಚಕತೆ ಇದೋ ನಿಮಗಾಗಿ… Read More ಅಮೇರಿಕಾ ವೀಸಾ ವಿಪರ್ಯಾಸಗಳು