ರ‍್ಯಾಲಿಯ ರಾಜಕುಮಾರ ಜಗತ್ ನಂಜಪ್ಪ : ಕೊಡಗಿನ ಮಣ್ಣಿನಿಂದ ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ಇತಿಹಾಸ ಬರೆದ ಸಾಹಸಿ

1981ರಲ್ಲಿ ಹವ್ಯಾಸವಾಗಿ ಬೈಕ್ ರೇಸಿಂಗ್ ಆರಂಭಿಸಿದ ಕೊಡಗಿನ ಕಲಿ ಜಗತ್ ನಂಜಪ್ಪ, ಪತ್ನಿ ಅನಿತಾ ನಂಜಪ್ಪ ಅವರೊಂದಿಗೆ ಮೋಟಾರ್‌ಬೈಕ್, ರ‍್ಯಾಲಿ ಹಾಗೂ ಆಫ್‌ರೋಡಿಂಗ್‌ನಲ್ಲಿ ಅಪೂರ್ವ ಸಾಧನೆ ಮೆರೆದರು. 2026ರ ಆಗಸ್ಟ್ 30ರಂದು 68ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನಿಧನರಾದ ಜಗತ್ ನಂಜಪ್ಪ ಅವರ ರೋಚಕ ಕ್ರೀಡಾಯಾನ ಇದೋ ನಿಮಗಾಗಿ.… Read More ರ‍್ಯಾಲಿಯ ರಾಜಕುಮಾರ ಜಗತ್ ನಂಜಪ್ಪ : ಕೊಡಗಿನ ಮಣ್ಣಿನಿಂದ ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ಇತಿಹಾಸ ಬರೆದ ಸಾಹಸಿ

ಕಾಫಿ ಪುಡಿ ಸಾಕಮ್ಮ

ತಮ್ಮ 16ನೇ ವಯಸ್ಸಿನಲ್ಲೇ ಮದುವೆಯಾಗಿ 18ನೇ ವಯಸ್ಸಿನಲ್ಲಿ ವಿಧವೆಯಾದರೂ, ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕಾಫೀ ಕ್ಯೂರಿಂಗ್ ಮತ್ತು ಕಾಫೀ ವಕ್ಸ್ ಆರಂಭಿಸಿ ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ, ಅಂದಿನ ಕಾಲಕ್ಕೆ ಬ್ರಿಟನ್ನಿಗೆ ಕಾಫಿ ರಫ್ತು ಮಾಡುತ್ತಿದ್ದ ಕಾಫಿ ಪುಡಿ ಸಾಕಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಾಫಿ ಪುಡಿ ಸಾಕಮ್ಮ

ಕೊಡವರ ಕೈಲ್ ಪೋಳ್ದ್ ಹಬ್ಬ

ಕರ್ನಾಟಕದ ಕೆಚ್ಚೆದೆಯ ವೀರ ಕೊಡವರಿಗೆ ಕೈಲ್ ಪೋಳ್ದ್ ಹಬ್ಬದ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಕೊಡಗು, ಕೊಡವರ ಇತಿಹಾಸ, ಭಾರತೀಯ ಸೇನೆ ಮತ್ತು ಕ್ರೀಡಾರಂಗಕ್ಕೆ ಕೊಡವರ ಕಾಣಿಕೆಗಳ ಜೊತೆಯಲ್ಲಿ, ಅತ್ಯಂತ ವೈಶಿಷ್ಟ್ಯವಾಗಿ ಅಚರಿಸಲ್ಪಡುವ ಅವರ ಹಬ್ಬಗಳು ಅದರಲ್ಲೂ ವಿಶೇಶವಾಗಿ ಕೈಲ್ ಪೋಳ್ದ್ ಹಬ್ಬದ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕೊಡವರ ಕೈಲ್ ಪೋಳ್ದ್ ಹಬ್ಬ