ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!

ಸಂವಿಧಾನದ ಪುಸ್ತಕ ಹಿಡಿದು, ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ ಎಂದು ಬೊಬ್ಬಿಡುವ ಕಾಂಗ್ರೇಸ್ ನಾಯಕರೇ, ಕರ್ನಾಟಕದಲ್ಲಿ ಅವರ ವಿರುದ್ಧ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ವಿಪರ್ಯಾಸ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದರೆ ಮಾತ್ರಾ ಸಾಲದು ಆದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅದರ ಅನ್ವರ್ಥವಾಗಿ ನಡೆದು ಕೊಳ್ಳಬೇಕು ಅಲ್ವೇ?

ಏನಂತೀರೀ?… Read More ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!

ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!

ನಮ್ಮ ದೇಶದಲ್ಲಿ ಮೈಬಗ್ಗಿಸಿ ಓದು ಬರೆಯಲಾಗದೇ, ಎಲ್ಲವನ್ನೂ ಉಚಿತವಾಗಿ ಬಯಸುವ ಕೆಲವರಿಗೆ ಹೋದ ಬಂದ ಕಡೆಯಲ್ಲೆಲ್ಲಾ ಬ್ರಾಹ್ಮಣರನ್ನು ನಿಂದಿಸದೇ ಹೋದಲ್ಲಿ ಆವರಿಗೆ ತಿಂದ ಆಹಾರ ಕರಗದೇ ಇರುವಂತಹ ಸಂಧರ್ಭದಲ್ಲಿ, ಬ್ರಾಹ್ಮಣ ಎಂದರೆ ಯಾರು? ಅಬ್ರಾಹ್ಮಣರೂ ಹೇಗೆ ಬ್ರಾಹ್ಮಣರಾಗಬಹುದು? ಯಾರೆಲ್ಲಾ ಇದುವರೆಗೆ ಹಾಗೆ ಬ್ರಹ್ಮತ್ವವನ್ನು ಪಡೆದಿದ್ದಾರೆ? ಎಂಬಲ್ಲದರ ಕುರಿತಾದ ಅಪರೂಪದ ಮಾಹಿತಿ ಇದೋ ನಿಮಗಾಗಿ… Read More ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!