ಈ ಕುರಿ ಕಾಯವವನ ಆದಾಯ ಕೇಳಿದರೆ ದಂಗಾಗ್ತೀರೀ!
ಚೆನ್ನಾಗಿ ಓದುವ ಮಕ್ಕಳಿಗೆ ವಿದೇಶಕ್ಕೆ ಹೋಗಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡು ಎಂದು ಹಾರೈಸಿದರೆ, ಅದೇ ಓದದ ಮಕ್ಕಳಿಗೆ ನೀವು ಕುರಿ ಕಾಯುವುದಕ್ಕೇ ಲಾಯಕ್ಕು ಎಂದು ಬೈಯುತ್ತಾರೆ ನಮ್ಮ ಹಿರಿಯರು. ಆದರೆ, ಶಿರಾ ಬಳಿಯ ದೇವರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಕುರಿ ಕಾಯುವ ಕಿರಣ್ ಯಾದವ್ ನ ಆದಾಯದ ಕೇಳಿದ್ರೇ ಎಲ್ಲರೂ ದಂಗಾಗ್ತಾರೆ.
… Read More ಈ ಕುರಿ ಕಾಯವವನ ಆದಾಯ ಕೇಳಿದರೆ ದಂಗಾಗ್ತೀರೀ!
