ಕರ್ನಾಟಕ ರಾಜಕೀಯದಲ್ಲಿ ಕೆಸರೆರಚಾಟದ ಹೊಸ ಅಸ್ತ್ರವೇ ಸ್ಟಿಂಗ್ ಆಪರೇಷನ್?

ರಾಜಕೀಯದಲ್ಲಿ ವಿರೋಧಾಭಾಸಗಳು, ಟೀಕೆ, ಪ್ರತಿಭಟನೆ, ತನಿಖೆ ಮತ್ತು ಭಿನ್ನಾಭಿಪ್ರಾಯಗಳು ಸಹಜ. ಆದರೆ ಎದುರಾಳಿಯನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಮಣಿಸಲಾಗದೇ, ಅವರ ಖಾಸಗಿ ಬದುಕನ್ನು ರಹಸ್ಯವಾಗಿ ಚಿತ್ರೀಕರಿಸಿ, ಅವುಗಳ ಮೂಲಕ ತೇಜೋವಧೆ ಮಾಡುವುದು ಅಕ್ಷಮ್ಯ ಅಪರಾಧ. ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಆಪರೇಷನ್ ಕುರಿತಾದ ವಸ್ತುನಿಷ್ಠ ಕಥೆ-ವ್ಯಥೆ ಇದೋ ನಿಮಗಾಗಿ… Read More ಕರ್ನಾಟಕ ರಾಜಕೀಯದಲ್ಲಿ ಕೆಸರೆರಚಾಟದ ಹೊಸ ಅಸ್ತ್ರವೇ ಸ್ಟಿಂಗ್ ಆಪರೇಷನ್?

ಮೈಸೂರಿನ ಉದಯಗಿರಿ ಅಂದು ಇಂದು

ಕೇವಲ ಎರಡು ಮೂರು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಮೈಸೂರಿನ ಉದಯಗಿರಿ ಬಡಾವಣೆ ಅಂದು ಹೇಗಿತ್ತು? ಇಂದು ಹೇಗಿದೆ? ಅದಕ್ಕೆ ಕಾರಣೀಭೂತರು ಯಾರು? ಇದಕ್ಕೆ ಪರಿಹಾರವೇನು? ಎಂಬ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮೈಸೂರಿನ ಉದಯಗಿರಿ ಅಂದು ಇಂದು