ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ
1950-80ರ ದಶಕದಲ್ಲಿ ಕನ್ನಡಿಗರಿಗೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿದ ತಮ್ಮ ಪತ್ತೆದಾರಿ ಕಾದಂಬಾರಿಗಳ ಮೂಲಕ, ಕನ್ನಡದ ಶರ್ಲಾಕ್ ಹೋಮ್ಸ್ ಎಂದೇ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ… Read More ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ
