ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ!

ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೋಶೋತ್ಸವ ಆರಂಭಿಸುವ ಮುನ್ನವೇ, ಒಂದು ಕುಟುಂಬದ ಕೆಂಪು ಸಿಂಧೂರದ ಗಣೇಶೋತ್ಸವವು ಸಾರ್ವಜನಕೀಕರಣವಾಗಿ, ಈ ವರ್ಷಕ್ಕೆ ಸರಿಯಾಗಿ ಎರಡು ಶತಮಾನಗಳಾಗಿದ್ದು, ಪ್ರಸ್ತುತ ಅದೇ ಕುಟುಂಬದ ಏಳು ತರೆಮಾರಿನವರು, ಹುಬ್ಬಳ್ಳಿ ಬಳಿಯ ಛಬ್ಬಿಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಗಣೇಶೋತ್ಸವದ ಇತಿಹಾಸ ಮತ್ತು ಆಚರಣೆಗಳು ಇದೋ ನಿಮಗಾಗಿ… Read More ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ!

ಲೇಕ್ ಮ್ಯಾನ್ ಶ್ರೀ ಆನಂದ್ ಮಲ್ಲಿಗವಾಡ್

ಕೆಲಸಕ್ಕೆಂದು ಕೊಪ್ಪಳದಿಂದ ಬೆಂಗಳೂರಿಗೆ ಬಂದ ಮೆಕ್ಯಾನಿಕಲ್ ಇಂಜಿನಿಯರ್ ಇಂದು ಬೆಂಗಳೂರಿನ ಸುತ್ತಮುತ್ತಲೂ 50ಕ್ಕೂ ಹೆಚ್ಚಿನ ಕೆರೆಗಳು ಮತ್ತು ದೇಶಾದ್ಯಂತ ನೂರಾರು ಕೆರೆಗಳ ಪುನರುಜ್ಜೀವನ ಗೊಳಿಸಿ ಪರಿಸರವಾದಿ, ಜಲ ಸಂರಕ್ಷಣಾ ತಜ್ಞ, ಲೇಕ್ ಮ್ಯಾನ್ ಎನ್ನುವ ಮಟ್ಟಿಗೆ ಬೆಳೆದಿರುವ ಶ್ರೀ ಆನಂದ್ ಮಲ್ಲಿಗವಾಡ್ ಅವರ ಸಾಧನೆಗಳು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಲೇಕ್ ಮ್ಯಾನ್ ಶ್ರೀ ಆನಂದ್ ಮಲ್ಲಿಗವಾಡ್

ಕನಕಗಿರಿ ಕನಕಾಚಲಪತಿ

ಕಾಲಿದ್ದವರು ಹಂಪೆ ಸುತ್ತಿ ನೋಡಬೇಕು ಮತ್ತು ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂಬ ನಾನ್ನುಡಿ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಚಲಿತವಾಗಿದೆ. ಅಂದಿನ ಕಾಲದ ವಿಜಯನಗರದ ಗತವೈಭವ ಇಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಂಚಿಹೋಗಿವೆ. ಹಂಪೆಯಿಂದ ಸುಮಾರು 30 ಕಿ.ಮಿ ದೂರದಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರಮುಖ ತಾಲ್ಲೂಕ್ ಕೇಂದ್ರವೇ ಕನಕಗಿರಿ. ಇಲ್ಲಿನ ಕನಕಾಚಲಪತಿ ದೇವಸ್ಥಾನದಿಂದಾಗಿ ಇದು ಐತಿಹಾಸಿಕ ಸ್ಥಳವಾಗಿದೆ. ಈ ಶ್ರೀಕ್ಷೇತ್ರವನ್ನು ಎರಡನೆ ತಿರುಪತಿ ಎಂಬ ನಂಬಿಕೆ ಇರುವ ಕಾರಣ ಹಂಪೆಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಯೂ ಬೇಟಿ… Read More ಕನಕಗಿರಿ ಕನಕಾಚಲಪತಿ