ಬೆಂಗಳೂರಿನ ಕಲಾಸಿಪಾಳ್ಯ ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು
ದೇವಾಲಯಗಳು, ಟಿಪ್ಪು ಸುಲ್ತಾನನ ಕೋಟೆ, ಆಸ್ಪತ್ರೆಗಳು, ಗಿಜಿಗುಡುವ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ, ಮೆಟ್ರೋ ಸಂಪರ್ಕ ಇವೆಲ್ಲವೂ ಒಂದೇ ಪ್ರದೇಶದಲ್ಲಿ ಕಾಣಸಿಗುವುದೇ ಕಲಾಸಿಪಾಳ್ಯ. ಬೆಂಗಳೂರಿನ ಭೂತಕಾಲದ ಅನುಭವ ಪಡೆಯಬೇಕಾದರೆ, ಕಲಾಸಿಪಾಳ್ಯ ಸುತ್ತು ಹಾಕಿದರೆ ಸಾಕು. ಕಲಾಸಿಪಾಳ್ಯಕ್ಕೆ ಆ ಹೆಸರು ಹೇಗೆ ಬಂದಿತು? ಆ ಪ್ರದೇಶ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನ ಕಲಾಸಿಪಾಳ್ಯ ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು
