ದಿಢೀರ್ ಓಟ್ಸ್ ದೋಸೆ
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಡೆ ಎಲ್ಲರೂ ಕಾಳಜಿ ವಹಿಸುತ್ತಿರುವ ಕಾರಣ, ತೀರ್ಥ ತೆಗೆದುಕೊಂಡರೆ ಶೀತ ಮಂಗಳಾರತೀ ತೆಗೆದುಕೊಂಡರೆ ಉಷ್ಣ ಅನ್ನುವ ರೀತಿಯಲ್ಲಿ ಆಡುತ್ತಾರೆ. ಹಾಗಾಗಿ ಪ್ರತಿಯೊಂದು ಆಹಾರವನ್ನು ಸೇವಿಸುವಾಗಲೂ ಅದರ ಕ್ಯಾಲೋರಿಗಳನ್ನು ಲಕ್ಕಾಚಾರ ಹಾಕಿ ಗುಣಾಕಾರ ಭಾಗಕಾರ ಹಾಗಿದ ಮೇಲೆನೇ ತಿನ್ನೋದು. ಹಾಗಾಗಿ ಕಡಿಮೆ ಕ್ಯಾಲೋರಿ ಇರುವ , ಆರೋಗ್ಯಕರವಾಗಿಯೂ, ರುಚಿಕರವಾಗಿರುವ ಮತ್ತು ದಿಢೀರ್ ಎಂದು ತಯಾರಿಸಬಹುದಾದ ಓಟ್ಸ್ ದೋಸೆಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರಿಗೆ ಆಗುವಷ್ಟು ದಿಢೀರ್… Read More ದಿಢೀರ್ ಓಟ್ಸ್ ದೋಸೆ
