ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಹಣ ಕಳ್ಳತನ ಆರೋಪಗಳ ನಡುವೆಯೂ ರಾಮನ ಮೇಲಿನ ಭಕ್ತಿ ಅಚಲ

ಕಳೆದ ತಿಂಗಳಷ್ಟೇ ಕಾಶೀ, ಗಯಾ, ಪ್ರಯಾಗ್ ರಾಜ್ ಯಾತ್ರೆ ಮುಗಿಸಿ ಕಡೆಯದಾಗಿ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಪ್ರಭು ಶ್ರೀರಾಮನ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದಾಗ,  ಆ ದೇವಾಲಯದ ಭವ್ಯತೆ ಅಲ್ಲಿನ ಶಿಸ್ತು, ಸಂಯಮ ಎಲ್ಲವನ್ನೂ  ನೋಡಿದಾಗ ನನಗೇ ಅರಿವಿಲ್ಲದಂತೆ 90ರ ದಶಕದಲ್ಲಿ ಆಗಷ್ಟೇ ಆರಂಭವಾಗಿದ್ದ ಅಯೋಧ್ಯಾ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿ ಮನೆ ಮನೆಗಳಿಗೂ ಹೋಗಿ ಹಣ ಸಂಗ್ರಹಣೆ ಮಾಡಿದ್ದು, ಇಟ್ಟಿಗೆಗಳನ್ನು ಸಂಗ್ರಹಿಸಿದ್ದು ನಂತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಫಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು,… Read More ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಹಣ ಕಳ್ಳತನ ಆರೋಪಗಳ ನಡುವೆಯೂ ರಾಮನ ಮೇಲಿನ ಭಕ್ತಿ ಅಚಲ

ಅಹಲ್ಯಬಾಯಿ ಹೋಳ್ಕರ್

18ನೇ ಶತಮಾನದಲ್ಲಿಯೇ ಸತಿ ಸಹಗಮನ ಪದ್ದತಿಯನ್ನು ವಿರೋಧಿಸಿ ತನ್ನ ಪತಿಯ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮೊಘಲರ ಹೆಡೆಮುರಿ ಕಟ್ಟಿದ್ದಲ್ಲದೇ, ಕಾಶೀ ವಿಶ್ವನಾಥ ಮತ್ತು ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳೂ ಸೇರಿದಂತೆ ಸುಮಾರು 3500ಕ್ಕೂ ಅಧಿಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿದ ಪ್ರಾರ್ಥಸ್ಮರಣೀಯರಾದ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಸ ಯಶೋಗಾಥೆಯನ್ನು ಆಕೆಯ ವರ್ಧಂತಿಯಂದು ಇದೋ ನಿಮಗಾಗಿ… Read More ಅಹಲ್ಯಬಾಯಿ ಹೋಳ್ಕರ್