ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ, ಕನ್ನಡ ಪೌರಾಣಿಕ ಚಿತ್ರಗಳಿಗೆ ಹೊಸ ವೈಭವ ತಂದ ನಾಟಕಕಾರ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ಒಬ್ಬ ವ್ಯಕ್ತಿ ಎಷ್ಟು ಚಿತ್ರಗಳನ್ನು ನಿರ್ದೇಶಿಸಿದ ಎನ್ನುವುದಕ್ಕಿಂತ, ಅವರ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡಿದೆ ಎಂಬುದೇ ಅವರ ನಿಜವಾದ ಸಾಧನೆ. ಆ ದೃಷ್ಟಿಯಿಂದ ಹುಣಸೂರು ಕೃಷ್ಣಮೂರ್ತಿಗಳು ಕನ್ನಡ ಚಿತ್ರರಂಗದ ಸ್ಮರಣೀಯ ಶಿಲ್ಪಿಗಳಲ್ಲಿ ಒಬ್ಬರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ, ಕನ್ನಡ ಪೌರಾಣಿಕ ಚಿತ್ರಗಳಿಗೆ ಹೊಸ ವೈಭವ ತಂದ ನಾಟಕಕಾರ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಒಂದಕ್ಷರಂ ಕಲಿಸಿದಾತಂ ಗುರು ಎನ್ನುವಂತೆ ಇಂದಿನ ಶಿಕ್ಷಕರ ದಿನಾಚರಣೆಯಂದು ನಮ್ಮ ಇಡೀ ಕುಟುಂಬ ಸಂಗೀತ ಶಿಕ್ಷಕರಾಗಿರುವ, ಹಲವಾರು ಮಠ ಮಂದಿರಗಳ ಆಸ್ಥಾನ ವಿದ್ವಾಂಸರಾಗಿರುವ,ಚಿಂತಲಪಲ್ಲಿ ಸಂಗೀತ ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕರಾದ ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಕೋತ್ಮೀರೀ ಕವಿರಾಜ

ಕೆಲ ವರ್ಷಗಳ ಹಿಂದೆ ಶೇಷಾದ್ರೀಪುರಂ ಮಲ್ಲಿಗೆ ಆಸ್ಪತ್ರೆಯ ಬಳಿ ಕನ್ನಡ ಚಿತ್ರರಂಗದಲ್ಲಿ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಕನ್ನಡ ಚಲನಚಿತ್ರಗಳ ಗೀತರಚನೆಕಾರ ಕವಿರಾಜ್ ಮತ್ತು ತ್ರಿಭುವನ್ ಮಾಸ್ಟರ್ ಇಬ್ಬರೂ ನಮ್ಮ ಮುಂದೆ ನಡೆದುಕೊಂಡು ಬರುತ್ತಿದ್ದರು. ಅರೇ, ಇವರನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂದು ಒಂದು ಕ್ಷಣ ಯೋಚಿಸುತ್ತಿದ್ದಂತೆಯೇ, ಅವರಿಬ್ಬರೂ ನಮ್ಮ ಮುಂದೆಯೇ ಬಂದಾಗ ಪರಿಚಯಸ್ಥರ ಹಾಗೆ ಒಂದು ನಗೆ ಚೆಲ್ಲಿದೆ. ಅದಕ್ಕೆ ಪ್ರತ್ಯುತ್ತರವಾಗಿ ಅವರೂ ಸಹಾ ನಕ್ಕಾಗಲೇ ಅವರು ಕವಿರಾಜ್ ಎಂದು ನೆನಪಿಗೆ ಬಂದು, ನಮಸ್ಕಾರ. ಹೇಗಿದ್ದೀರೀ? ಎಂದಾಗಾ,… Read More ಕೋತ್ಮೀರೀ ಕವಿರಾಜ