ನವ್ಯ ಕವಿ ಗೋಪಾಲಕೃಷ್ಣ ಅಡಿಗ
ತಮ್ಮ ಸೈದ್ಧಾಂತಿಕ ನಿಲುವುಗಳಿಂದಾಗಿಯೇ ಅನೇಕ ಮಾನ ಸನ್ಮಾನಗಳು ಮತ್ತು ಪ್ರಶಸ್ತಿಗಳಿಂದ ವಂಚಿತರಾದರೂ, ನೂರಾರು ನವ್ಯ ಲೇಖಕರಿಗೆ ಅಂದಿಗೂ ಇಂದಿಗೂ ಪ್ರೇರಣಾದಾಯಿಗಳಾಗಿರುವ ಶ್ರೀ ಎಂ. ಗೋಪಾಲ ಕೃಷ್ಣ ಅಡಿಗರು ೧೦೬ನೇ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರುನೋಟ ಇದೋ ನಿಮಗಾಗಿ… Read More ನವ್ಯ ಕವಿ ಗೋಪಾಲಕೃಷ್ಣ ಅಡಿಗ
