ಅಪರೂಪ ಮತ್ತು ಅನುರೂಪದ ಅವಳಿಗಳು
ಕೆಲ ವರ್ಷಗಳ ಹಿಂದೆ ಗ್ರೇಟರ್ ನೋಯ್ಡಾದ ಆಸ್ಟರ್ ಪಬ್ಲಿಕ್ ಶಾಲೆಯ ಮಾನ್ಸಿ ಸಿಂಗ್ ಮತ್ತು ಮಾನ್ಯ ಸಿಂಗ್ ಅವಳಿ ಸಹೋದರಿಯರಿಬ್ಬರೂ ಸಿಬಿಎಸ್ಇ ದ್ವಿತೀಯ ಪಿಯುಸಿಯಲ್ಲಿ ಶೇ.95.8ರಷ್ಟು ಅಂಕ ಪಡೆಡ ಕುರಿತಾಗಿ ಲೇಖನವನ್ನು ಓದಿದ್ದೀರಿ.
ಈಗ ಧರ್ಮಸ್ಥಳದ ಉಜಿರೆಯ ಉಜಿರೆಯ ಎಸ್ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಸ್ಪಂದನ ಮತ್ತು ಸ್ಪರ್ಶ ಅವರಿಬ್ಬರೂ, ಸರಿಸಮಾನವಾಗಿ 594/600 ಅಂಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವ ಕುತೂಹಲಕಾರಿ ವಿಷಯ ಇದೋ ನಿಮಗಾಗಿ… Read More ಅಪರೂಪ ಮತ್ತು ಅನುರೂಪದ ಅವಳಿಗಳು
