ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ಆಧುನಿಕತೆ ಮತ್ತು ಅಂಧ ಪಾಶ್ಚಾತ್ಯ ಅನುಕರಣೆಯ ನೆಪದಲ್ಲಿ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತಿದ್ದ ದಸರಾ ಹಬ್ಬ ಇಂದು ಕೇವಲ ಆಯುಧ ಪೂಜೆ ಮತ್ತು ವಿಜಯದಶಮಿಗೆ ಮಾತ್ರವೇ ಸೀಮಿತವಾಗಿದ್ದು ಕಳೆದು ಹೋದ ಈ ದಸರಾ ರಜೆಗಳು ನಮ್ಮ ದೇಶಕ್ಕೆ ಸಂಬಂಧವೇ ಇಲ್ಲದಿರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಹೋಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ದಿಢೀರ್ ಚಕ್ಕುಲಿ

ಚಕ್ಕುಲಿ ನಮ್ಮ ದಕ್ಷಿಣಭಾರತೀಯರ ಅಚ್ಚುಮೆಚ್ಚಿನ ಕುರುಕಲು ತಿಂಡಿ. ಜೊತೆಗೆ ಸಾಂಪ್ರದಾಯಿಕ ತಿಂಡಿಯೂ ಹೌದು. ಎಲ್ಲಾ ಶುಭ ಸಮಾರಂಭಗಳಲ್ಲಿ ಮುತ್ತೈದೆಯರಿಗೆ ಚಕ್ಕುಲಿ ಉಂಡೆ ಬಾಗಣಕೊಟ್ಟಲ್ಲಿ ಮಾತ್ರವೇ ಆ ಕಾರ್ಯಕ್ರಮ ಯಶಸ್ವಿಯಾಗೋದು. ಹಿಂದಿನ ಕಾಲದಲ್ಲೆಲ್ಲಾ ಗೋಕುಲಾಷ್ಠಮಿ ಅಥವಾ ಮನೆಯ ಸಮಾರಂಭಕ್ಕಿಂತ ಒಂದು ತಿಂಗಳಿಗಿಂತಲೂ ಮುಂಚೆಯೇ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ತೊಳೆದು ಒಣಗಿಸಿ, ಅದನ್ನು ಬೆಚ್ಚಗೆ ಹುರಿದು ಸಮ ಪ್ರಮಾಣದಲ್ಲಿ ಬೆರೆಸಿ, ಬೀಸೋ ಕಲ್ಲಿನಿಂದಲೋ ಇಲ್ಲವೇ ಫ್ಲೋರ್ ಮಿಲ್ಲಿನಲ್ಲಿ ಪುಡಿಮಾಡಿಸಿಟ್ಟು ಸಮಾರಂಭಕ್ಕಿಂತ ಒಂದು ವಾರಕ್ಕೆ ಮುಂಚೆಯೇ ನೆಂಟರಿಷ್ಢರು ಮತ್ತು ಅಕ್ಕ… Read More ದಿಢೀರ್ ಚಕ್ಕುಲಿ