ಅಡುಗೆ ಮನೆಗಳಿಂದ ಮಾಯವಾಗುತ್ತಿರುವ ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿ!

ಒಂದು ಕಾಲದಲ್ಲಿ ಜಗತ್ತನ್ನೇ ಸೆಳೆದ ಭಾರತೀಯ ಅಡುಗೆ ಮನೆಯ ವೈಭವ… ಇಂದು ಪ್ಯಾಕೆಟ್‌ಗಳಲ್ಲಿ ಬಂಧಿಯಾದ ರುಚಿ! ಒಂದು ಕಾಲದಲ್ಲಿ ನಮ್ಮ ಮನೆಯ ಅಡುಗೆಮನೆಯೇ ಒಂದು ಪುಟ್ಟ ಮಸಾಲೆ ಕಾರ್ಖಾನೆ! ಅಲ್ಲಿ ಮಿಕ್ಸರ್‌ನ ಸದ್ದು ಇರಲಿಲ್ಲ. ಪ್ಯಾಕೆಟ್‌ಗಳನ್ನು ಹರಿದು ಪುಡಿ ಮಾಡುವ ಆತುರವಿರಲಿಲ್ಲ. ರೆಡಿಮೇಡ್ ಸಾಂಬಾರ್ ಪುಡಿ, ಇನ್‌ಸ್ಟಂಟ್ ರಸಂ ಪುಡಿ, ಗರಂ ಮಸಾಲಾ ಎಂಬ ಬಣ್ಣಬಣ್ಣದ ಪ್ಯಾಕೆಟ್‌ಗಳ ಸಾಲುಗಳಿರಲಿಲ್ಲ. ಅದರ ಬದಲು… ಒಂದು ಮೂಲೆಯಲ್ಲಿ ಸಾರಿನ ಪುಡಿ, ಹುಳಿ ಪುಡಿ, ಮೆಣಸಿನ ಪುಡಿ, ಚಟ್ನಿ ಪುಡಿ, ವಾಂಗೀಬಾತ್… Read More ಅಡುಗೆ ಮನೆಗಳಿಂದ ಮಾಯವಾಗುತ್ತಿರುವ ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿ!

ನುಗ್ಗೇ ಸೊಪ್ಪಿನ ಚಟ್ನಿ ಪುಡಿ

ನುಗ್ಗೇ ಸೊಪ್ಪು ಎಲ್ಲರಿಗೂ ಚಿರಪರಿಚಿತವಾಗಿರುವ ಮತ್ತು ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಸುಲಭದ ದರದಲ್ಲಿ ಸಿಗಬಹುದಾದ ಸೊಪ್ಪಾಗಿದೆ. ಬಹಳ ಔಷಧೀಯ ಗುಣಗಳಿರುವ ಈ ಸೂಪ್ಪಿನಿಂದ ಪಲ್ಯವನ್ನು ಮಾಡುವುದು ಸರ್ವೇ  ಸಾಧಾರಣವಾದರೂ, ನಾವಿಂದು ನಮ್ಮ ನಳಪಾಕದಲ್ಲಿ ಇದೇ ನುಗ್ಗೇಸೊಪ್ಪಿನ ರುಚಿಕರವಾದ ಚಟ್ನಿಪುಡಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಒಂದು ವಾರಕ್ಕೆ ಸವಿಯಬಹುದಾದಷ್ಟು ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ನುಗ್ಗೆ ಸೊಪ್ಪು – 1 ಬಟ್ಟಲು ಕರಿಬೇವಿನ ಸೊಪ್ಪು – 1 ಬಟ್ಟಲು ಕಡಲೇ… Read More ನುಗ್ಗೇ ಸೊಪ್ಪಿನ ಚಟ್ನಿ ಪುಡಿ