ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ
ಸರಳ ಸಜ್ಜನ, ಬಡವರ ಮನೆಯ ಜನಾನುರಾಗಿ, ಬರಿಗಾಲ ಸಂತ ಎಂದೇ ಖ್ಯಾತಿಯಾಗಿರುವ ಬೈಂದೂರಿನ ಶಾಸಕ ಶ್ರೀ ಗುರುರಾಜ ಗಂಟಿಹೊಳಿ ಅವರೊಂದಿಗೆ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ, ಶಾಸಕರಾಗಿ ಹೀಗೂ ಇರಬಹುದೇ? ಎಂದು ಮೂಗಿನ ಮೇಲೆ ಬೆರಳಿವಂತೆ ಆದ ಅನುಭವ ಇದೋ ನಿಮಗಾಗಿ… Read More ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

