ಶಿವಾಜಿನಗರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಹಿಂದೆ ಅಡಗಿರುವ ಮರಾಠ, ಬ್ರಿಟಿಷ್, ತಮಿಳು, ಕನ್ನಡ ಮತ್ತು ಬಹುಧರ್ಮೀಯ ಬೆಂಗಳೂರಿನ ಕಥೆ!

ಆ ಪ್ರದೇಶದ ಅರ್ಧಕ್ಕೂ ಹೆಚ್ಚಿನವರು ಮುಸ್ಲಿಮ್ಮರು, ಉಳಿದಂತೆ ತಮಿಳು ಕ್ರೈಸ್ತರು ಮತ್ತು ತೆಲುಗರು. ಬೆರಳೆಣಿಕೆಯಷ್ಟೇ ಮರಾಠಿಗರು ಮತ್ತು ಕನ್ನಡಿಗರಿದ್ದರೂ, ಆ ಪ್ರದೇಶಕ್ಕೆ ಶಿವಾಜಿನಗರ ಎಂಬ ಹೆಸರು ಏಕೆ ಬಂದಿತು? ಇದರ ಹಿಂದಿನ ಹೆಸರೇನಿತ್ತು? ಇಲ್ಲಿ ದೇವಾಲಯಗಳು, ಚರ್ಚ್, ಮಸೀದಿ ಮತ್ತು ದರ್ಗಗಳಿದ್ದರೂ, ಭಾವೈಕ್ಯತೆಯ ಸಂಗಮವಾಗಿರುವ ಶಿವಾಜಿನಗರ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ವೈಶಿಷ್ಟ್ಯತೆಗಳ ಸಂಪೂರ್ಣ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಶಿವಾಜಿನಗರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಹಿಂದೆ ಅಡಗಿರುವ ಮರಾಠ, ಬ್ರಿಟಿಷ್, ತಮಿಳು, ಕನ್ನಡ ಮತ್ತು ಬಹುಧರ್ಮೀಯ ಬೆಂಗಳೂರಿನ ಕಥೆ!

ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ

ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಬಳಿಯ ತೀರಾ ಸುಲಭವೂ ಅಲ್ಲದ, ಮತ್ತು ತೀರಾ ಕಷ್ಟವೂ ಅಲ್ಲದ ಅಲ್ಲದ ಪುಷ್ಪಗಿರಿ ಚಾರಣ ಅರ್ಥಾತ್ ಕುಮಾರ ಪರ್ವತ ಚಾರಣ ಎಂದರೆ ಚಾರಣಿಗರಿಗೆ ಸ್ವರ್ಗ. ಕೆಳಗಿನಿಂದ ಶಿಖರದವರೆಗೆ ಸುಮಾರು 25-28 ಕಿ.ಮೀ ದೂರವನ್ನು ಕ್ರಮಿಸಲು ಆಗುವ ಸುಮಾರು ಎರಡು ದಿನಗಳ ಕಾಲ ಮಧ್ಯದಲ್ಲಿ ಈ ಚಾರಣಿಗರಿಗೆ ಆಶ್ರಯದಾತರೂ ಮತ್ತು ಅನ್ನದಾತರೂ ಆಗಿರುವ ಭಟ್ರ ಮನೆಯ ಎರಡು ಹಿರಿಯ ಜೀವಗಳು ಇತ್ತೀಚಿಗಷ್ಟೆ ನಮ್ಮನ್ನು ಅಗಲಿರುವ ಸಂಧರ್ಭದಲ್ಲಿ ಆದೆಲ್ಲದರ ಕುರಿತಾದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ