ಮೈಸೂರು ಶ್ರೀ ಚಾಮುಂಡಿ ಬೆಟ್ಟದ ಮಹಾ ನಂದಿ

ನಮ್ಮಲ್ಲಿ ಬಹುತೇಕರು ಮೈಸೂರಿನ ಚಾಮುಂಡೀ ಬೆಟ್ಟಕ್ಕೆ ಹೋಗಿ ತಾಯಿ ಶ್ರೀ ಚಾಮುಂಡಿಯ ದರ್ಶನ ಪಡೆದು ಬಂದರೂ, ಅಲ್ಲಿನ ಮೂಲ ದೇವರಾದ ಶ್ರೀ ಮಹಾಬಲೇಶ್ವರ ಮತ್ತು ಮಹಾನಂದಿಯ ದರ್ಶನವನ್ನೇ ಮಾಡದಿರುವ ಕಾರಣ, ಶ್ರೀ ಮಹಾಬಲೇಶ್ವರ ಮತ್ತು ಮಹಾ ನಂದಿಯ ಕುರಿತಾದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ.… Read More ಮೈಸೂರು ಶ್ರೀ ಚಾಮುಂಡಿ ಬೆಟ್ಟದ ಮಹಾ ನಂದಿ

ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ಅಲ್ಪಸಂಖ್ಯಾತರ ಓಲೈಕೆಗಾಗಿ ವಕ್ಫ್ ಬೋರ್ಡ್ ತಂದಂತೆ, ದಲಿತ ಸಂಘಟನೆಯ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ಕಾಂಗ್ರೇಸ್ ಬೆಂಬಲಿತ ಮಹಿಷ ದಸರಾ, ನಾಡಿನ ಅಖಂಡತೆಗೆ ಮತ್ತು ಭಾವೈಕ್ಯತೆಗೆ ಹೇಗೆ ಮಾರಕವಾಗಿದೆ ಎಂಬುದರ ಸತ್ಯಾಸತ್ಯತೆ ಇದೋ ನಿಮಗಾಗಿ… Read More ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ಮೈಸೂರಿನ ಶುಕವನ

ಮೈಸೂರು ಎಂದರೆ ನಮಗೆ ನೆನಪಿಗೆ ಬರುವುದು ಮೈಸೂರು ಅರಮನೆ, ಕನ್ನಂಬಾಡಿ ಕಟ್ಟೆ, ಚಾಮುಂಡಿ ಬೆಟ್ಟ, ಮೃಗಾಲಯ ಮತ್ತು ಜಂಜಾಟವಿಲ್ಲದ ವಿಶಾಲವಾದ ರಸ್ತೆಗಳು. ಇದರ ಜೊತೆ ಜೊತೆಗೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮುಖಾಂತರ ಹೋಗುವ ತಪ್ಪಲಿನಲ್ಲಿಯೇ ನಂಜನಗೂಡಿನ ರಸ್ತೆಗೆ ಹೋಗುವ ಮಾರ್ಗದಲ್ಲಿಯೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಪೀಠವಿದ್ದು ಅಲ್ಲಿಯ ದೇವಸ್ಥಾನಗಳ ಸಂಕೀರ್ಣ ನಯನ ಮನೋಹರವಾಗಿದೆ. ದೇವಸ್ಥಾನದ ಆವರಣದಲ್ಲಿಯೇ ಸ್ವಾಮೀಜಿಯವರು 2012 ರಲ್ಲಿ ನಿರ್ಮಿಸಿರುವ ಪಕ್ಷಿಗಳ ಪುನರ್ವಸತಿ ಕೇಂದ್ರ ಶುಕವನ ಮತ್ತು ಬೋನ್ಸಾಯ್  ಉದ್ಯಾನವನವಿದ್ದು ಮಕ್ಕಳೊಂದಿಗೆ ಅತ್ಯಗತ್ಯವಾಗಿ… Read More ಮೈಸೂರಿನ ಶುಕವನ