ಶ್ರೀರಂಗಪಟ್ಟಣದ ದಸರಾ, ಮೈಸೂರು ದಸರಾಕ್ಕಿಂತಲೂ ಹಿಂದೆ ಆರಂಭವಾದ ರಾಜ ವೈಭವದ ಪಯಣ

ಸರಾ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಮೈಸೂರು ದಸರಾ ಆದರೂ, ಮೈಸೂರಿನ ದಸರಾದ ಮೂಲ ಶ್ರೀರಂಗಪಟ್ಟಣದಲ್ಲಿದ್ದು, ಶ್ರೀರಂಗಪಟ್ಟಣದ ದಸರಾ ಆರಂಭವಾದ ಬಗೆ, ಅದು ಮೈಸೂರು ದಸರಾಗಿಂತಲೂ ಹೇಗೆ ವಿಭಿನ್ನವಾಗಿದೆ? ಹೈದರ್ ಅಲಿ ಮತ್ತು ಟಿಪ್ಪು ಕಾಲದಲ್ಲಿ ದಸರಾ ಆಚರಣೆ ನಿಂತಿತ್ತೇ? ಎಂಬೆಲ್ಲಾ ಕುತೂಹಲಕಾರಿ ಸಂಗತಿಗಳು ಇದೋ ನಿಮಗಾಗಿ… Read More ಶ್ರೀರಂಗಪಟ್ಟಣದ ದಸರಾ, ಮೈಸೂರು ದಸರಾಕ್ಕಿಂತಲೂ ಹಿಂದೆ ಆರಂಭವಾದ ರಾಜ ವೈಭವದ ಪಯಣ

ಮೈಸೂರು ದಸರಾ ವಜ್ರಮುಷ್ಟಿ ಕಾಳಗ ಸೆಣಸುವ ಜಟ್ಟಿಗಳು ಯಾರು? ಅವರ ಅಪರೂಪದ ಜೀವನಶೈಲಿ, ಇತಿಹಾಸ ಮತ್ತು ರೋಚಕ ಸಂಪ್ರದಾಯಗಳು!

ಮೈಸೂರು ದಸರಾ ಕುಸ್ತಿ ಮತ್ತು ವಜ್ರಮುಷ್ಟಿ ಕಾಳಗ ಎರಡೂ ಒಂದೇನಾ? ವಜ್ರಮುಷ್ಟಿ ಕಾಳಗ ಎಂದು ನಡೆಯುತ್ತದೆ? ಕಾಳಗದಲ್ಲಿ ಸೆಣಸುವ ಜಟ್ಟಿಗಳು ಯಾರು? ಅವರ ಇತಿಹಾಸವೇನು? ಅವರ ಕುಲದೇವತೆ ಶ್ರೀ ನಿಂಬುಜಾದೇವಿಯೇ ಏಕೇ? ಅವರ ಜೀವನ ಶೈಲಿ ಮತ್ತು ಸಂಪ್ರದಾಯಗಳು ಹೇಗಿರುತ್ತವೇ? ಜಟ್ಟಿಗಳು ಅಂದು ಹೇಗಿದ್ದರು? ಇಂದು ಹೇಗಿದ್ದಾರೆ? ಎಂಬೆಲ್ಲಾ ಕುತೂಹಲ ಸಂಗತಿಗಳು ಇದೋ ನಿಮಗಾಗಿ… Read More ಮೈಸೂರು ದಸರಾ ವಜ್ರಮುಷ್ಟಿ ಕಾಳಗ ಸೆಣಸುವ ಜಟ್ಟಿಗಳು ಯಾರು? ಅವರ ಅಪರೂಪದ ಜೀವನಶೈಲಿ, ಇತಿಹಾಸ ಮತ್ತು ರೋಚಕ ಸಂಪ್ರದಾಯಗಳು!