ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಮೂಕಿ ಚಿತ್ರದ ನಾಯಕಿಯಾಗಿ ಕನ್ನಡ ಬೆಳ್ಳಿತೆರೆಗೆ ಪ್ರವೇಶಿಸಿ ನಂತರ ಕನ್ನಡ, ತಮಿಳು, ತೆಲುಗು ಟಾಕಿ ಚಿತ್ರಗಳಲ್ಲಿಯೂ ನಾಯಕಿ, ಗಾಯಕಿಯಾಗಿ ಮಿಂಚಿ, ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿಯೂ ಆಳಿ, ಕಡೆಗೆ ದಕ್ಷಿಣ ಭಾರತದ ಬಹುತೇಕ ಪ್ರಸಿದ್ಧ ನಾಯಕ ನಟರ ತಾಯಿಯಾಗಿ ಕೋಟ್ಯಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಂತಹ ಎಂ.ವಿ. ರಾಜಮ್ಮ ಕನ್ನಡ ಚಿತ್ರರಂಗದ ಸಾಹಸಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಅಭಿಮಾನ್ ಸ್ಟುಡಿಯೋ ಮತ್ತು  ವಿಷ್ಣುವರ್ಧನ್  ಅಭಿಮಾನಿಗಳು

ಕನ್ನಡ ಚಿತ್ರರಂಗವನ್ನು ಮದ್ರಾಸಿನಿಂದ ಬೆಂಗಳೂರಿಗೆ ತರುವ ಮಹದಾಸೆಯಿಂದ ಕರ್ನಾಟಕ ಸರ್ಕಾರ ಮತ್ತು ಕನ್ನಡ ಚಿತ್ರಾಭಿಮಾನಿಗಳ ಸಹಾಯದಿಂದ ಹಿರಿಯ ನಟರಾಗಿದ್ದಂತಹ ಬಾಲಕೃಷ್ಣ ಅವರು ನಿರ್ಮಿಸಿದ್ದ ಅಭಿಮಾನ್ ಸ್ಟುಡಿಯೋ, ಭೂಗಳ್ಳರ ಕುಮ್ಮಕ್ಕು ಮತ್ತು ಬಾಲಣ್ಣನವರ ಕುಟುಂಬದ ದುರಾಸೆಯಿಂದಾಗಿ ಮಾನವೀಯತೆಯನ್ನೂ ಮರೆತು ನಿರ್ನಾಮವಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಭಿಮಾನ್ ಸ್ಟುಡಿಯೋ ಮತ್ತು  ವಿಷ್ಣುವರ್ಧನ್  ಅಭಿಮಾನಿಗಳು