ಕುಟುಂಬವನ್ನು ಪ್ರೀತಿಸುವುದಾದರೇ, ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ
ವಾಹನ ಚಲಾಯಿಸುವಾಗ ನಮ್ಮ ನಿರ್ಲಕ್ಷತನದಿಂದಾಗಿ ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದೇ ಆಗುವ ಅಪಘಾತದಿಂದ ಅಮಾಯಕರಾದ ನಮ್ಮ ಕುಟುಂಬ ಸದಸ್ಯರು ಮತ್ತು ಬಂಧು ಮಿತ್ರರು ಅನುಭವಿಸುವ ಯಾತನಾಮಯ ಕಥೆ-ವ್ಯಥೆ ಇದೋ ನಿಮಗಾಗಿ. ದಯವಿಟ್ಟು ನೀಫು ಪ್ರೀತಿಸುವರೆಲ್ಲರಿಗೂ ಈ ಲೇಖನವನ್ನು ತಪ್ಪದೇ ತಲುಪಿಸಿ.… Read More ಕುಟುಂಬವನ್ನು ಪ್ರೀತಿಸುವುದಾದರೇ, ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ
