ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ
1968ರಲ್ಲಿ ಏಷ್ಯಾದಲ್ಲಿಯೇ 1465 ಸೀಟ್ಗಳ ಅತಿದೊಡ್ಡ ಚಿತ್ರಮಂದಿರವಾಗಿದ್ದ ಕಪಾಲಿ, ಈಗ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ, ಎಎಂಬಿ ಸಿನಿಮಾಸ್ ಕಪಾಲಿ ಆಗಿ ರೂಪಾಂತರವಾದ ರೋಚಕತೆ, ಇದರ ಮಾಲಿಕರು ಯಾರು? ಎಎಂಬಿ ಎಂದರೆ ಏನು? ಇಲ್ಲಿನ ಮತ್ತು ಇತರೇ ಮಲ್ಟಿಪ್ಲೆಕ್ಸ್ ನಡುವೆ ಪ್ರೇಕ್ಷಕರ ಅನುಭವ ಹೇಗೆ ವಿಭಿನ್ನವಾಗಿದೆ? ಎಂಬೆಲ್ಲಾ ವಿಶೇಷತೆಗಳು ಇದೋ ನಿಮಗಾಗಿ… Read More ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ
