ಶಿಕ್ಷಣದಲ್ಲೂ ತುಷ್ಟೀಕರಣವೇ?

ಧರ್ಮಸ್ಥಳ ದಂಗಲ್, ದಸರಾ ಉದ್ಭಾಟನೆ, ಚಾಮುಂಡಿ ಬೆಟ್ಟದ ಕುರಿತಾದ ವಿವಾದಾತ್ಮಕ ಹೇಳಿಕೆ, ಕಲಾಸೀಪಾಳ್ಯದಲ್ಲಿ ಕೇಸರಿ ಶಾಲು ಹೀಗೆ ಒಂದಲ್ಲಾ ಒಂದು ಹಿಂದೂ ವಿರೋಧಿ ಚಟುವಟಿಕೆಗಳ ಮಧ್ಯೆ, ಸರ್ಕಾರಿ ಪ್ರಾಥಮಿಕ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಖಡ್ಡಾಯವಾಗಿ ಓದ ಬೇಕೆಂದು ರಾಜ್ಯಸರ್ಕಾರ ಕಳುಹಿಸಿರುವ ಸುತ್ತೋಲೆಯ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಶಿಕ್ಷಣದಲ್ಲೂ ತುಷ್ಟೀಕರಣವೇ?

ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಇನ್ನೂ ಸುಮಾರು ವರ್ಷಗಳಷ್ಟು ಕಾಲ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವಷ್ಟರ ಮಟ್ಟಿಗೆ ಆರೋಗ್ಯವಾಗಿರುವ ಮೋದಿಯವರನ್ನು 75 ವರ್ಷ ವಯಸ್ಸಿನ ಅಧಾರದ ಮೇಲೆ ಕೆಳಗಿಳಿಸಿ, 83 ವರ್ಷದ ಖರ್ಗೆಯವರನ್ನು ನಾಮಕಾವಸ್ಥೆ ಪ್ರಧಾನಿಯನ್ನಾಗಿಸಿ, 78 ವರ್ಷದ ಸೋನಿಯಾ ಮತ್ತು ಆಕೆಯ ಮಕ್ಕಳು ಅಧಿಕಾರ ಚಲಾಯಿಸುವ ಹುನ್ನಾರ, ತಿರುಕನ ಕನಸು ಎನಿಸುತ್ತಿದೆ ಅಲ್ವೇ?… Read More ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ