ವಿಜಯ್ ಆರ್ ಭಾರದ್ವಾಜ್

ಹತ್ತು ವರ್ಷಗಳ ಕಾಲ ಕರ್ನಾಟಕದ ಕ್ರಿಕೆಟ್ ತಂಡದ ಪರ ಆಪತ್ಭಾಂಧವರಾಗಿದ್ದ, ತನ್ನ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿಗಳಿಸಿದ್ದ, ಪ್ರಸ್ತುತ ತರಭೇತುತಾರ, ಕ್ರಿಕೆಟ್ ವಿಶ್ಲೇಷಕ, ವೀಕ್ಷಕ ವಿವರಣೆಕಾರರಾಗಿರುವ ವಿಜಯ್ ಆರ್ ಭಾರದ್ವಾಜ್ ಅವರಿಗೆ ಪಿಂಗ ಎಂಬ ಆಡ್ಡ ಹೆಸರಿಟ್ಟವರು ಯಾರು? ಕ್ರಿಕೆಟ್ಟಿನಲ್ಲಿ ಅವರ ಸಾಧನೆ ಏನು? ಎಂಬೆಲ್ಲಾ ವಿವರಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಜಯ್ ಆರ್ ಭಾರದ್ವಾಜ್

ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

IPLನಲ್ಲಿ, RCB ತಂಡದವರು ಈ ಸಲಾ ಕಪ್ ನಮ್ದೇ.. ನಮ್ದೇ ಅಂತ ಹೇಳ್ತಾ ಇದ್ರೂ, ಕಪ್ ಗೆಲ್ಲಲು ಪರದಾಡುತ್ತಿರುವಾಗಲೇ, ಈ ಬಾರಿ RCB ಮಹಿಳಾ ತಂಡದವರು, ಭರ್ಜರಿಯಾಗಿ ಪ್ರಶಸ್ತಿಯನ್ನು ಗೆಲ್ಲುವುದರ ಹಿಂದೆ ಕನ್ನಡತಿ ಶ್ರೇಯಾಂಕ ಪಾಟೀಲಳ ಕೊಡುಗೆ ಅಪಾರವಾಗಿದ್ದು, ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು