ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಕಳೆದ ಎರಡು ಮೂರು ಮೂರು ವಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ದೇಶದ ಹಣವನ್ನು ಕೊಳ್ಳೆಹೊಡೆದ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಜಕಾರಣಿಗಳ ಬಗ್ಗೆ ಚರ್ಚಿಸುತ್ತಿದ್ದ ಭಾರತೀಯರು, ಇದ್ದಕ್ಕಿಂದಂತೆಯೇ ಎರಡು ಮೂರು ದಿನಗಳಿಂದ ಹೊಸ ಮೋಟಾರು ವಾಹನ ತಿದ್ದುಪಡಿ ಮಸೂದೆ 2019 ಸಂಚಾರ ನಿಯಮದ ಕಠಿಣ ದಂಡ ದೃಷ್ಟಿ ಹಾಯಿಸಿದ್ದಾರೆ. ಸರ್ಕಾರ ದಂಡಗಳನ್ನು ಬಹು ಪಟ್ಟು ಹೆಚ್ಚು ಮಾಡುತ್ತಿದ್ದಂತೆಯೇ ನಿಯಮವನ್ನು ಉಲ್ಲಂಘಿಸುವ ಮೊದಲು, ಉಲ್ಲಂಘಿಸುವವರು ಎರಡು ಬಾರಿ ಯೋಚಿಸುವಂತೆ ಮಾಡಿದೆಯಾದರೂ, ಹೊಸಾ ನಿಯಮ ಏಕೋ ಎತ್ತಿಗೆ ಜ್ವರ ಬಂದ್ರೇ… Read More ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
