ರಂಗೋಲಿಗೂ ರಾಂಗ್ ಆಗುವ ಭಾರತೀಯರು
ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದಾಗ, ಇಡೀ ಭಾರತದ ಭೂಭಾಗ ಸಣ್ಣ ಸಣ್ಣ ರಾಜರುಗಳ ಆಳ್ವಿಕೆಯಲ್ಲಿ ಇದ್ದು ಅತ್ಯಂತ ಸಂಪದ್ಭರಿತವಾಗಿತ್ತು. ಅದರಲ್ಲೂ ಸಾಂಬಾರು ಪದಾರ್ಥಗಳಿಗಿ ಇಡೀ ವಿಶ್ವಕ್ಕೇ ರಾಜನಾಗಿತ್ತು. ಇದಲ್ಲದೇ ಭಾರತದ ಬಹುತೇಕ ರಾಜ್ಯಗಳಲ್ಲಿ ಹೇರಳವಾದ ಖನಿಜ ಸಂಪತ್ತು ಮತ್ತು ಕೃಷಿಭೂಮಿಗಳನ್ನು ಹೊಂದಿದ್ದ ಇಲ್ಲಿನ ಮತ್ತೊಬ್ಬರ ತಲೆ ಒಡೆದಾಗಲೀ ಭಿಕ್ಷೆ ಬೇಡಾಗಲೀ ಜೀವನವನ್ನು ಸಾಗಿಸದೇ, ಸ್ವಾವಲಂಭಿಗಳಾಗಿದ್ದನ್ನು ಕಂಡ ಬ್ರಿಟೀಷರು, ಒಡೆದು ಆಳು ಎಂಬ ನೀತಿಯನ್ನು ಅಳವಡಿಸಿಕೊಂಡು ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯರ ನಡುವೆ ಕಂದಕವನ್ನು ಸೃಷ್ಟಿ ತರುವ ಸಲುವಾಗಿ… Read More ರಂಗೋಲಿಗೂ ರಾಂಗ್ ಆಗುವ ಭಾರತೀಯರು

