ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

1950-80ರ ದಶಕದಲ್ಲಿ ಕನ್ನಡಿಗರಿಗೆ  ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿದ ತಮ್ಮ ಪತ್ತೆದಾರಿ ಕಾದಂಬಾರಿಗಳ ಮೂಲಕ, ಕನ್ನಡದ ಶರ್ಲಾಕ್ ಹೋಮ್ಸ್ ಎಂದೇ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ… Read More ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

ಕೇವಲ 35 ವರ್ಷಗಳ ಬದುಕಿನಲ್ಲಿ ಕನ್ನಡ ಸಾಹಿತ್ಯಕ್ಕೆ ಅಜರಾಮರ ಕೊಡುಗೆ: ಕಾದಂಬರಿಗಾರ್ತಿ ತ್ರಿವೇಣಿಯವರ ಕಥೆ

ಸಾರಸ್ವತ ಕುಟುಂಬದಿಂದ ಬಂದ ತ್ರಿವೇಣಿಯವರು, ಅನಾರೋಗ್ಯದ ನಡುವೆಯೂ ಕೇವಲ 35 ವರ್ಷಗಳ ಬದುಕಿನಲ್ಲಿ 25ಕ್ಕೂ ಅಧಿಕ ಕಾದಂಬರಿ–ಕಥಾಸಂಕಲನಗಳನ್ನು ರಚಿಸಿದರು. ಅವರ ಅನೇಕ ಕೃತಿಗಳು ಚಲನಚಿತ್ರ, ಟಿವಿ ಧಾರಾವಾಹಿಗಳಾಗಿ ಜನಪ್ರಿಯವಾಗುವುದರ ಜೊತೆಗೆ ಹಲವು ಭಾಷೆಗಳಿಗೆ ಅನುವಾದಗೊಂಡು, ಇಂದಿಗೂ ಮರುಮುದ್ರಣಗೊಳ್ಳುತ್ತಿವೆ. ಇದೇ ಅವರ ಸಾಹಿತ್ಯದ ಯಶಸ್ಸು ಮತ್ತು ತಾಕತ್ತಿಗೆ ಸಾಕ್ಷಿ. ಕನ್ನಡದ ಹಿರಿಯ ಲೇಖಕಿ ತ್ರಿವೇಣಿಯವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು—ಇದೋ ನಿಮಗಾಗಿ.… Read More ಕೇವಲ 35 ವರ್ಷಗಳ ಬದುಕಿನಲ್ಲಿ ಕನ್ನಡ ಸಾಹಿತ್ಯಕ್ಕೆ ಅಜರಾಮರ ಕೊಡುಗೆ: ಕಾದಂಬರಿಗಾರ್ತಿ ತ್ರಿವೇಣಿಯವರ ಕಥೆ