ರಾಜು ಅನಂತಸ್ವಾಮಿ

7 ವಯಸ್ಸಿನಲ್ಲಿಯೇ ತಬಲಾ ವಾದನದ ಅಭ್ಯಾಸ ನಡೆಸಿ, 9ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, 21 ವಯಸ್ಸಾಗುವಷ್ಟರಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕನಾಗಿ ನಟನೆಯಲ್ಲೂ ಸೈ ಎನಿಸಿಕೊಂಡು ತನ್ನ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ರಾಜು ಅನಂತಸ್ವಾಮಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಾಜು ಅನಂತಸ್ವಾಮಿ

ಶಿಕ್ಷಣದಲ್ಲೂ ತುಷ್ಟೀಕರಣವೇ?

ಧರ್ಮಸ್ಥಳ ದಂಗಲ್, ದಸರಾ ಉದ್ಭಾಟನೆ, ಚಾಮುಂಡಿ ಬೆಟ್ಟದ ಕುರಿತಾದ ವಿವಾದಾತ್ಮಕ ಹೇಳಿಕೆ, ಕಲಾಸೀಪಾಳ್ಯದಲ್ಲಿ ಕೇಸರಿ ಶಾಲು ಹೀಗೆ ಒಂದಲ್ಲಾ ಒಂದು ಹಿಂದೂ ವಿರೋಧಿ ಚಟುವಟಿಕೆಗಳ ಮಧ್ಯೆ, ಸರ್ಕಾರಿ ಪ್ರಾಥಮಿಕ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಖಡ್ಡಾಯವಾಗಿ ಓದ ಬೇಕೆಂದು ರಾಜ್ಯಸರ್ಕಾರ ಕಳುಹಿಸಿರುವ ಸುತ್ತೋಲೆಯ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಶಿಕ್ಷಣದಲ್ಲೂ ತುಷ್ಟೀಕರಣವೇ?

ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

ಬಾನು ಮುಷ್ತಾಕ್ ಅವರ ಕೃತಿಯನ್ನು ದೀಪಾ ಭಸ್ತಿರವರು ಆಂಗ್ಲ ಭಾಷೆಗೆ ಅನುವಾದ ಮಾಡಿ ಇಂಗ್ಲೇಂಡ್ ಮತ್ತು ಐರ್ಲೆಂಡ್ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದರಿಂದಾಗಿಯೇ ಆ ಕೃತಿಗೆ ಬೂಕರ್ ಪ್ರಶಸ್ತಿ ಬಂದಿರುವಾಗ, ದಸರಾ ಉದ್ಭಾಟನೆಯನ್ನು ಕೇವಲ ಬಾನು ಮುಷ್ತಾಕ್ ಅವರಿಂದ ಮಾಡಿಸುತ್ತಿರುವುದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಟ್ಟಂತಾಗುತ್ತದೆ ಅಲ್ವೇ? … Read More ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಹಿಂದೂಗಳನ್ನು ಒಗ್ಗೂಡಿಸಲು ನಾಡ ಹಬ್ಬವಾಗಿ ದಸರಾ ಹಬ್ಬ ಆರಂಭವಾದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್ ಅವರಿಂದ ದಸರಾಗೆ ಚಾಲನೆ ನೀಡುವ ಮೂಲಕ ಸಮಸ್ತ ಹಿಂದೂಗಳು ಮತ್ತು ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?… Read More ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?