ದಾಲ್ ಖಿಚಡಿ
ಉತ್ತರ ಭಾರರದ ಕಡೆ ಎಲ್ಲೇ ಹೋದರೂ ಊಟಕ್ಕೆ ನಮಗೆ ರೊಟಿ ಮತ್ತು ದಾಲ್ ಸಿಗುತ್ತದೆ. ಅನ್ನ ತಿನ್ನಬೇಕು ಎಂದು ಬಯಸಿದಲ್ಲಿ ಥಟ್ ಅಂತ ಅವರು ಮಾಡಿಕೊಡುವುದೇ ದಾಲ್ ಕಿಚಡಿ. ಅದೇ ಉತ್ತರ ಭಾರತದ ದಾಲ್ ಖಿಚಡಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಈ ವೀಡಿಯೋ ಮೂಲಕ ತಿಳಿಸುಕೊಳ್ಳೋಣ. ಸಾ ಸುಮಾರು 2-3 ಜನರಿಗೆ ಸಾಕಾಗುವಷ್ಟು ದಾಲ್ ಖಿಚಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು • ತೊಗರಿ ಬೇಳೆ- ½ ಬಟ್ಟಲು • ಹೆಸರು ಬೇಳೆ- ½ ಬಟ್ಟಲು… Read More ದಾಲ್ ಖಿಚಡಿ
