ತಿರುಪ್ಪರಂಕುಂಡ್ರಂ ಕಾರ್ತಿಕ ದೀಪ ವಿವಾದ, ಸುಪ್ರೀಂ ಕೋರ್ಟ್ ಕೆಂಗಣ್ಣು, ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ!
ಅಲ್ಪಸಂಖ್ಯಾತರ ತುಷ್ಟೀಕರಣದಿಂದ ನ್ಯಾಯಾಲಯದ ಆದೇಶವಿದ್ದರೂ ಕಳೆದ ಬಾರಿಯ ಡಿಎಂಕೆ ಸರ್ಕಾರ ಮಧುರೈ ಬಳಿಯ ತಿರುಪ್ಪರಂಕುಂಡ್ರಂನಲ್ಲಿನ ದೀಪಸ್ಥಂಭದ ಮೇಲೆ ಕಾರ್ತಿಕ ಮಾಸದಲ್ಲಿ ದೀಪ ಹಚ್ಚದೇ ನ್ಯಾಯಾಧೀಶರ ವಿರುದ್ಧವೇ ಮಹಾಭಿಯೋಗ ಜಾರಿಗೆ ತಂದರೆ, ಈ ಬಾರಿಯ ಜೋಸೆಫ್ ವಿಜಯ ಸರ್ಕಾರವೂ ಮತ್ತೊಮ್ಮೆ ನ್ಯಾಯಾಲಯದ ಆದೇಶ ಧಿಕ್ಕರಿಸಿದ್ದಕ್ಕಾಗಿ ನ್ಯಾಯಾಲಯ ನೀಡಿರುವ ಆದೇಶ ಎಲ್ಲಾ ದೇಶದ ಸರ್ಕಾರಗಳಿಗೂ ಎಚ್ಚರಿಗೆಯ ಘಂಟೆಯಾಗಿದೆ ಅಲ್ವೇ?… Read More ತಿರುಪ್ಪರಂಕುಂಡ್ರಂ ಕಾರ್ತಿಕ ದೀಪ ವಿವಾದ, ಸುಪ್ರೀಂ ಕೋರ್ಟ್ ಕೆಂಗಣ್ಣು, ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ!
