ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಸಾಧಾರಣವಾಗಿ ಎಲ್ಲೆಡೆ 1,3, 5, 7, 9 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಿದರೆ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಮನೆತನದಲ್ಲಿ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪಿಸಿ, ಮಧ್ಯಾಹ್ನದೊಳಗೇ ವಿಸರ್ಜಿಸಲಾಗುತ್ತದೆ. ಈ ಅರ್ಧ ದಿನದ ಗಣೇಶೋತ್ಸವ ಹಿಂದಿರುವ ದೇಶಭಕ್ತಿಯ ರೋಚಕತೆ ಇದೋ ನಿಮಗಾಗಿ… Read More ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಹಿಂದೂಸೇವಾ ಪ್ರತಿಷ್ಠಾನದ ಅಜಿತ್ ಕುಮಾರ್

ಸಂಘ ಎಂದರೆ ಕೇವಲ ಒಂದು ಘಂಟೆಯ ಶಾಖೆಯನ್ನು ನಡೆಸುವುದಷ್ಟೇ ಅಲ್ಲ. ಸಂಘ ಪರಿವಾರದ ಅಡಿಯಲ್ಲಿ ಹಿಂದೂಸೇವಾ ಪ್ರತಿಷ್ಠಾನ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ಆರಂಭಿಸಿ, ಅದರ ಮೂಲಕ ನೂರಾರು ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾವಿರಾರು ಸೇವಾವೃತ್ತಿಗಳ ಮೂಲಕ, ಲಕ್ಷಾಂತರ ಜನರಿಗೆ ತಲುಪುವಂತಹ ಸಮಾಜ ಸೇವೆಯನ್ನು ಮಾಡಲು ಪ್ರೇರೇಪಿಸಿದಂತಹ ಶ್ರೀ ಅಜಿತ್ ಕುಮಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ದೂರದರ್ಶಿತ್ವದ ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಹಿಂದೂಸೇವಾ ಪ್ರತಿಷ್ಠಾನದ ಅಜಿತ್ ಕುಮಾರ್