ಕನ್ನಡ ಚಿತ್ರರಂಗದ ಮರೆಯಲಾಗದ ಹಾಸ್ಯನಟ ಕಮೆಡಿಯನ್ ಗುಗ್ಗು!

ತಮ್ಮದೇ ಆದ ವಿಶಿಷ್ಠವಾದ ಅಭಿನಯ ಶೈಲಿಯಿಂದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿ ಪ್ರೇಕ್ಷಕರನ್ನು ನಗೆಗಡಲ್ಲಿ ತೇಲಿಸಿದ್ದ ಕಮೆಡಿಯನ್ ಗುಗ್ಗು ಅವರ ನಿಜವಾದ ಹೆಸರೇನು? ಅವರಿಗೆ ಆ ರೀತಿಯ ಹೆಸರಲು ಬರಲು ಕಾರಣವೇನು? ಮದ್ರಾಸಿನಲ್ಲಿದ್ದ ಅವರ ಗುಗ್ಗು ಮಹಲ್ ವೈಶಿಷ್ಟ್ಯತೆಗಳೇನು? ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗಳೇನು? ಎಂಬೆಲ್ಲಾ ಕುರಿತಾದ ಸಮಗ್ರ ಮಾಹಿತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಮರೆಯಲಾಗದ ಹಾಸ್ಯನಟ ಕಮೆಡಿಯನ್ ಗುಗ್ಗು!

ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ? ಕಣ್ಣಿಗೆ ಕಾಣದಿದ್ದರೂ ಹೃದಯಕ್ಕೆ ಹತ್ತಿರವಿರುವ ದೇವರು!

ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಣ್ಣಿಗೆ ಕಾಣದ ಆ ಭಗವಂತನನ್ನು, ಅಪ್ಪಾ ತಂದೇ ನಮ್ಮನ್ನು ಕಾಪಾಡು ಎಂದು ಕೋರಿಕೊಳ್ಳುವ ಈ ಸಮಾಜ, ಅದೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಯರನ್ನೇ ವಯಸ್ಸಾದ ನಂತರ ದೂರ ಇಡುವುದು ಎಷ್ಟು ವಿಪರ್ಯಾಸ ಅಲ್ವೇ? ಅಪ್ಪಾ ಮಗನ ಅಪರೂಪ ಮತ್ತು ಅನುರೂಪದ ಸಂಬಂಧ ಇದೋ ನಿಮಗಾಗಿ… Read More ಭಗವಂತ ನಮ್ಮಿಂದ ಎಷ್ಟು ದೂರದಲ್ಲಿದ್ದಾನೆ? ಕಣ್ಣಿಗೆ ಕಾಣದಿದ್ದರೂ ಹೃದಯಕ್ಕೆ ಹತ್ತಿರವಿರುವ ದೇವರು!