ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ
ಕನ್ನಡ ಸಿನಿಮಾಗಳು ಸಿನಿಮಾ ಮಂದಿರದಲ್ಲಿ ಓಡುವುದೇ ಇಲ್ಲಾ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಮೂರನೇ ವಾರವೂ ಡೇರ್ ಡೆವಿಲ್ ಮುಸ್ತಫಾ ಚಿತ್ರ ಅದ್ಭುತವಾಗಿ ಪ್ರದರ್ಶನವಾಗುತ್ತಿದೆ ಎಂದರೆ ಅದರಲ್ಲಿ ನಿಜಕ್ಕೂ ಏನೋ ಸ್ತತ್ವ ಇದೆ ಅಲ್ವೇ?
ಬಹುತೇಕ ಹೊಸಬರನ್ನೇ ಸೇರಿಸಿಕೊಂಡು ಚಂದದ ಚಿತ್ರವನ್ನು ಕನ್ನಡಿಗರಿಗೆ ಅರ್ಪಿಸಿರುವ ನಿರ್ದೇಶಕ ಶಶಾಂಕ್ ಸೋಗಾಲ ಅವರ ಪ್ರಯತ್ನ ನನಗೆ ಹೇಗನ್ನಿಸಿತು ಎಂಬುದು ಇದೋ ನಿಮಗಾಗಿ… Read More ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ
