ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?
ದೇವರ ಸ್ವಂತ ನಾಡು ಎಂದೇ ವಿಶ್ವವಿಖ್ಯಾತವಾಗಿರುವ ಕೇರಳದ ವಯನಾಡ್ ಒಂದೇ ಜಿಲ್ಲೆಯಲ್ಲಿ 97 ಹಳ್ಳ ಕೊಳ್ಳಗಳು, ತೊರೆ ಮತ್ತು ನದಿಗಳಿದ್ದು ಭಾರತದ ಪ್ರಕೃತಿ ವಿಸ್ಮಯವಾಗಿದೆ. ಪ್ರಕೃತಿಯ ಅಮೂಲ್ಯ ನಿಧಿಯಾದ ವಯನಾಡ್ನಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ಅರಣ್ಯ ನಾಶ, ಭೂಕುಸಿತದಿಂದಾಗಿ ಆಗುತ್ತಿರುವ ಪರಿಸರ ಸವಾಲುಗಳ ಕುರಿತಾದ ವಸ್ತುನಿಷ್ಠ ವಿಶ್ಲೇಷಣಾತ್ಮಕ ಲೇಖನ ಇದೋ ನಿಮಗಾಗಿ
… Read More ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?
