ಪಡ್ಡು / ಗುಳಿಯಪ್ಪ/ ಗುಂತ ಪೊಂಗಣಾಲು
ಬೆಳಿಗ್ಗೆ ತಿಂಡಿಗೆ ದೋಸೆ ಮಾಡಿರ್ತೀರೀ. ದೋಸೆ ಹಿಟ್ಟು ಇನ್ನೂ ಹಾಗೆಯೇ ಉಳಿದಿರುತ್ತದೆ. ಸಂಜೆನೂ ಅದೇ ಹಿಟ್ಟಿನಲ್ಲಿ ದೋಸೇ ಮಾಡಿದ್ರೇ ಮನೆಯವರೆಲ್ಲರೂ ಬೆಳಿಗ್ಗೆನೂ ದೋಸೇ ಈಗಲೂ ದೋಸೇನಾ ಅಂತಾ ತಿನ್ನಲು ಮೂಗು ಮುರಿತಾರೆ. ಹಾಗಂತ ಈಗಿನ ಪರಿಸ್ಥಿತಿಯಲ್ಲಿ ಅ ದೋಸೆ ಹಿಟ್ಟನ್ನು ಬಿಸಾಡಲೂ ಮನಸ್ಸು ಬರುವುದಿಲ್ಲ. ಅದಕ್ಕೇ ಅಂತಾನೇ, ಅದೇ ದೋಸೆ ಹಿಟ್ಟಿನಲ್ಲಿ ರುಚಿಯಾದ ಮತ್ತು ಆಕರ್ಷಣೀಯವಾದ ಪಡ್ಡು/ ಗುಳಿಯಪ್ಪ/ ಗುಂತ ಪೊಂಗಣಾಲು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ಪಡ್ಡು/ ಗುಳಿಯಪ್ಪ/ ಗುಂತ ಪೊಂಗಣಾಲು… Read More ಪಡ್ಡು / ಗುಳಿಯಪ್ಪ/ ಗುಂತ ಪೊಂಗಣಾಲು
