ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ನಮ್ಮೆಲ್ಲರನ್ನೂ ಅಗಲಿದ ಗಾನ ಕೋಗಿಲೆ ಎಸ್. ಜಾನಕಿ ಅವರ ಧ್ವನಿ ಭಾರತೀಯ ಸಂಗೀತದ ಅಮೂಲ್ಯ ಪರಂಪರೆ. ಅವರ ಹಾಡುಗಳು ಕಾಲವನ್ನು ಮೀರಿ ಮುಂದಿನ ಪೀಳಿಗೆಗಳಿಗೂ ಸಂಗೀತದ ಶಾಶ್ವತ ಪ್ರೇರಣೆಯಾಗಿರಲಿವೆ. ಕಲಾವಿದರು ನಿವೃತ್ತರಾಗಬಹುದು, ಆದರೆ ಅವರ ಕಲೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಅಲ್ವೇ?… Read More ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ಸರಸ್ವತಿ ಪುತ್ರ ಶ್ರೀ ಎಸ್. ಎಲ್. ಭೈರಪ್ಪ

ನೆನ್ನೆಯಷ್ಟೇ ನಮ್ಮನ್ನಗಲಿದ ಜನ ಮೆಚ್ಚಿದ ಸಾಹಿತಿಗಳು, ವಾಗ್ಮಿಗಳು, ದಾರ್ಶನಿಕರು ಮತ್ತು ಸರಸ್ವತೀ ಪುತ್ರರೆಂದೇ ಖ್ಯಾತರಾಗಿದ್ದಂತಹ ಶ್ರೀ ಎಸ್. ಎಲ್. ಭೈರಪ್ಪನವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾರಸ್ವತ ಲೋಕದಲ್ಲಿ ಆವರ ಸಾಧನೆಗಳು ಇದೋ ನಿಮಗಾಗಿ… Read More ಸರಸ್ವತಿ ಪುತ್ರ ಶ್ರೀ ಎಸ್. ಎಲ್. ಭೈರಪ್ಪ

ನೂಲಿನಂತೆ ಸೀರೆ ತಾಯಿಯಂತೆ ಮಗಳು

ತಾಯಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿ, ಮಗಳು ಇಂಗ್ಲೇಂಡಿನ ಪ್ರಧಾನ ಮಂತ್ರಿಯ ಪತ್ನಿಯಾಗಿ ಇಂಗ್ಲೇಂಡಿನ ದೇಶದ ಪ್ರಥಮ ಮಹಿಳೆ. ಅವರಿಬ್ಬರು ಅಷ್ಟು ದೊಡ್ಡ ಗಣ್ಯ ಮಹಿಳೆಯರಾಗಿದ್ದರೂ ಮೊನ್ನೆ ರಾಷ್ಟ್ರಪತಿಗಳ ಭವನದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅನನ್ಯ, ಅದ್ಭುತ ಮತ್ತು ಅನುಕರಣಿಯ. ಅಮ್ಮಾ ಮಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನೂಲಿನಂತೆ ಸೀರೆ ತಾಯಿಯಂತೆ ಮಗಳು