ರಾಹುಲ್ ಗಾಂಧಿ ಭಾರತದವರೋ ಇಲ್ಲಾ ವಿದೇಶದವರೋ?

ತನ್ನ ಅಧಿಕಾರದ ತೆವಲಿಗೆ ವಿದೇಶಕ್ಕೆ ಹೋಗಿ ಭಾರತವನ್ನು ಹೀನಾ ಮಾನವಾಗಿ ತೆಗಳುವ ಮೂಲಕ ದೇಶದ ಮಾನ ಮರ್ಯಾದೆಯನ್ನು ಮೂರಾಬಟ್ಟೆ ಮಾಡುತ್ತಿರುವುದಲ್ಲದೇ, ಪರೋಕ್ಷವಾಗಿ ಖಲೀಸ್ಥಾನಕ್ಕೆ ಬೆಂಬಲಿಸುತ್ತಾ, ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಮುಂದಾಗಿರುವ ಈ ರಾಹುಲ್ ಗಾಂಧಿಯನ್ನು ಬಿಟ್ಟಿ ಭಾಗ್ಯಗಳ ಆಸೆಗಾಗಿ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು?… Read More ರಾಹುಲ್ ಗಾಂಧಿ ಭಾರತದವರೋ ಇಲ್ಲಾ ವಿದೇಶದವರೋ?

ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಮನೆಯೊಂದು ನೂರಾರು ಬಾಗಿಲು

136 ಶಾಸಕರಿದ್ದರೂ ಒಂದು ಸುಭದ್ರವಾದ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯನವರಂತಹ ಹಿರಿಯ ಅನುಭವಿಗಳಿಗೆ ಆಗದೇ, ಮುಖ್ಯಮಂತ್ರಿಗಾದಿಗೆ ನೂರಾರು ಜನರು ಟವೆಲ್ ಹಾಕುವ ಮೂಲಕ, ಮನೆಯೊಂದು ನೂರು ಬಾಗಿಲು ಎಂಬಂತಾಗಿರುವ ಈ ಸರ್ಕಾರದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮನೆಯೊಂದು ನೂರಾರು ಬಾಗಿಲು