ಉಪಚುನಾವಣೆ ಫಲಿತಾಂಶ, ಕಾಂಗ್ರೆಸ್‌, ಇಂಡಿ ಒಕ್ಕೂಟ ಮತ್ತು ಸಿಜೆಪಿಗೆ ಭಾರೀ ಮುಖಭಂಗ

SIR ವಿವಾದದ ನಡುವೆ ಬಂದ ಉಪಚುನಾವಣೆ ಫಲಿತಾಂಶಗಳು, ಚುನಾವಣಾ ಆಯೋಗದ ವಿರುದ್ಧದ ಆರೋಪಗಳಿಗೂ ಮಾಜಿ ನ್ಯಾಯಮೂರ್ತಿಗಳ ತೀಕ್ಷ್ಣ ಪ್ರತಿಕ್ರಿಯೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಅಂತಿಮ ತೀರ್ಪುಗಾರರು. ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪನ್ನು ಒಪ್ಪಿಕೊಳ್ಳುವುದು ಪ್ರತಿಯೊಂದು ರಾಜಕೀಯ ಪಕ್ಷದ ಪ್ರಜಾಸತ್ತಾತ್ಮಕ ಜವಾಬ್ದಾರಿ. ಗೆಲುವು ಬಂದಾಗ ಅದನ್ನು ಜನರ ಆಶೀರ್ವಾದ ಎಂದು ಸ್ವೀಕರಿಸುವ ಪಕ್ಷಗಳು, ಸೋಲು ಬಂದಾಗ ಮಾತ್ರ ಚುನಾವಣಾ ವ್ಯವಸ್ಥೆಯನ್ನೇ ಪ್ರಶ್ನಿಸುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಆದರೆ ಅದೇ ಸಮಯದಲ್ಲಿ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಅನುಮಾನಗಳಿದ್ದರೆ ಅವುಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸುವ… Read More ಉಪಚುನಾವಣೆ ಫಲಿತಾಂಶ, ಕಾಂಗ್ರೆಸ್‌, ಇಂಡಿ ಒಕ್ಕೂಟ ಮತ್ತು ಸಿಜೆಪಿಗೆ ಭಾರೀ ಮುಖಭಂಗ