ಮಂಜಿನ ಮರೆಯಲ್ಲೂ ವಿಮಾನಗಳಿಗೆ ದಾರಿ ತೋರಿದ ವಿಜ್ಞಾನಿ ಡಾ. ಶುಭಾ ವಿ. ಅಯ್ಯಂಗಾರ್

ಹೆಣ್ಣುಮಕ್ಕಳೆಂದರೆ ಮನೆಯಲ್ಲಿ ಮುಸುರೇ ತಿಕ್ಕಿಕೊಂಡು ಇರಬೇಕು ಎನ್ನುವಂತಿದ್ದ ಕಾಲದಲ್ಲಿ, ವಿಜ್ಞಾನದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉನ್ನತ ಶಿಕ್ಷಣ ಪಡೆದು, ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸಿ, ಸುಮಾರು ಐದು ದಶಕಗಳ ಕಾಲ ದೇಶದ ತಾಂತ್ರಿಕ ಪ್ರಗತಿಗೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿರುವ ಪದ್ಮಶ್ರೀ ಪುರಸ್ಕೃತ ಡಾ. ಶುಭಾ ವಿ. ಅಯ್ಯಂಗಾರ್ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಂಜಿನ ಮರೆಯಲ್ಲೂ ವಿಮಾನಗಳಿಗೆ ದಾರಿ ತೋರಿದ ವಿಜ್ಞಾನಿ ಡಾ. ಶುಭಾ ವಿ. ಅಯ್ಯಂಗಾರ್

ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ

ರಷ್ಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲೇ ಇಂಡಿಗೋ ವಿಮಾನ ಸಂಸ್ಥೆಯ ಮೂಲಕ, ದೇಶಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ಥವಾಗುವಂತೆ ಮಾಡಿ, ಇಡೀ ವಿಶ್ವದ ಮುಂದೆ ಭಾರತದ ಮರ್ಯಾದೆಯನ್ನು ಹಾಳು ಮಾಡಿದ ಹುನ್ನಾರದ ಹಿಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ