ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಯಲಹಂಕದ ಕೋಗಿಲು ಬಳಿ ಅಕ್ರಮವಾಗಿ ನೆಲೆಸಿದ್ದ ಕೇರಳದ ಮುಸ್ಲಿಂರನ್ನು ವಕ್ಕಲು ಎಬ್ಬಿಸಿ, ಪಿಣರಾಯಿ ವಿಜಯನ್ ವಿರುದ್ಧ ತೊಡೆ ತಟ್ಟಿದ ರಾಜ್ಯ ಕಾಂಗ್ರೇಸ್ ನಾಯಕರು, ಕೇರಳಿಗ ಕೆ.ಸಿ ವೇಣುಗೋಪಾಲ್ ಆಜ್ಞಾನುಸಾರ ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿರುವ ಆಘಾತಕಾರಿ ಸಂಗತಿಯ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ದೊಡ್ದವರೆಲ್ಲಾ ಜಾಣರಲ್ಲಾ!

ದ್ವಾರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ  ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ… Read More ದೊಡ್ದವರೆಲ್ಲಾ ಜಾಣರಲ್ಲಾ!

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ

ನಿಜವಾಗಿ & ಖಡಾಖಂಡಿತವಾಗಿ ಹೇಳಬೇಕೆಂದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ ಅಷ್ಟೇನೂ ಉತ್ತಮವಾಗಿಲ್ಲ ಮತ್ತು ಅದನ್ನು ಉತ್ತಮ ಪಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಲೇ ಇಲ್ಲ. ಅವರ ಸದ್ಯದ ಮನೋಸ್ಥಿತಿ ಹೇಗಿದೆಯೆಂದರೆ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಸಹಾ ತಾವು ಪ್ರಧಾನ ಮಂತ್ರಿಯಾಗಲೆಂದೇ ಹುಟ್ಟಿದವರು ಎಂದೇ ನಂಬಿದ್ದಾರೆ ಅಥವಾ ಅವರ ಸುತ್ತಮುತ್ತಲಿರುವ ಅವರ ವಂದಿಮಾಗದರು ಅವರನ್ನು ಹಾಗೇ ನಂಬಿಸಿದ್ದಾರೆ. ಅವರ ಮುತ್ತಾತ, ಅಜ್ಜಿ ಮತ್ತು ಅಚಾನಕ್ಕಾಗಿ ಅವರ ತಂದೆ ಪ್ರಧಾನಿಯಾಗಿದ್ದರಿಂದ ಪ್ರಧಾನಮಂತ್ರಿಯ ಹುದ್ದೆ ತಮ್ಮ… Read More ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ