ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡಿ, ಜನತೆ ಮತ್ತು ನ್ಯಾಯಾಂಗದಿಂದ ತಪರಾಕಿ ಹಾಕಿಸಿಕೊಂಡ ನಂತರ ಭೂಮಿಯನ್ನು ಹಿಂದಿರುಗಿಸಿ ಸತ್ಯ ಹರಿಶ್ಚಂದ್ರರಂತೆ ಮೆರೆಯುತ್ತಿರುವ ಸಿದ್ದು ಮತ್ತು ಖರ್ಗೆ ಕುಟುಂಬದಿಂದ ಪ್ರೇರಣೆ ಪಡೆದ ದೆಹಲಿಯ ಕಾರು ಕಳ್ಳನ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು

ಬಿಟ್ಟಿ ಭಾಗ್ಯಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರದ ಕಳೆದ 10-11 ಮಾಡಿರುವ ಎಡವಟ್ಟುಗಳ ಜೊತೆ ತಾಳಿರುವ ಹಿಂದೂ ವಿರೋಧಿ ಧೋರಣೆಗಳು ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದ ವಾಸ್ತವ ಚಿತ್ರಣ ಇದೋ ನಿಮಗಾಗಿ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ ಅಲ್ವೇ?… Read More ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು

ಅಲ್ಪ ವಿದ್ಯೆ, ಮಹಾಗರ್ವಿ

ಅಪ್ಪನ ನೆರಳಿನಿಂದ ಪಡೆದ ಅಧಿಕಾರ ಇದೆ ಎಂದು, ಎಲ್ಲದರಲ್ಲೂ ಮೂಗೂ ತೂರಿಸುತ್ತಾ, ಹಿಂದೂ ರಾಷ್ಟ್ರೀಯವಾದಿಗಳನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಅಬ್ಬಿರಿದು ಬೊಬ್ಬಿರುವ ಪ್ರಿಯಾಂಗ್ ಖರ್ಗೆ, ನೆನ್ನೆ ಮೊನ್ನೆಯಿಂದ ಅಂಡು ಸುಟ್ಟು ಅಲೆದಾಡುವ ಬೆಕ್ಕಿನಂತಾಗಿರುವ ರೋಚಕತೆ ಇದೋ ನಿಮಗಾಗಿ… Read More ಅಲ್ಪ ವಿದ್ಯೆ, ಮಹಾಗರ್ವಿ

ಮನೆಯೊಂದು ನೂರಾರು ಬಾಗಿಲು

136 ಶಾಸಕರಿದ್ದರೂ ಒಂದು ಸುಭದ್ರವಾದ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯನವರಂತಹ ಹಿರಿಯ ಅನುಭವಿಗಳಿಗೆ ಆಗದೇ, ಮುಖ್ಯಮಂತ್ರಿಗಾದಿಗೆ ನೂರಾರು ಜನರು ಟವೆಲ್ ಹಾಕುವ ಮೂಲಕ, ಮನೆಯೊಂದು ನೂರು ಬಾಗಿಲು ಎಂಬಂತಾಗಿರುವ ಈ ಸರ್ಕಾರದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮನೆಯೊಂದು ನೂರಾರು ಬಾಗಿಲು

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು