ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಜನರ ಕೈಗೆ ಸಿಗುವ ನಾಯಕ, ಸಿದ್ಧಾಂತಕ್ಕೆ ಬದ್ಧ ನಾಯಕ ಎಂದೇ ಪ್ರಖ್ಯಾತವಾಗಿದ್ದ, ತಿಪಟೂರಿನ ಮಾಜೀ ಶಾಸಕರು ಮತ್ತು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದ ಸರಳ ಸಜ್ಜನ ರಾಜಕಾರಣಿ ಶ್ರೀ ಬಿ.ಸಿ. ನಾಗೇಶ್ ಅವರು ನೆನ್ನೆ ನಿಧನರಾಗಿರುವಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ
Read More ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ!