ಜೀವನದಲ್ಲಿ ಸಂಪತ್ತೇ ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ?
ಜೀವನವೆಲ್ಲಾ ಚಿನ್ನ, ಮನೆ, ಜಮೀನು, ಬ್ಯಾಂಕ್ ಬ್ಯಾಲೆನ್ಸ್ ಮಾಡುವುದರಲ್ಲೇ ಬದುಕನ್ನು ಕಳೆದರೂ, ಒಂದು ದಿನ ಅವೆಲ್ಲವನ್ನೂ ಬಿಟ್ಟು ಹೋಗಲೇಬೇಕು. ಹಾಗಾಗಿ ಜೀವನದಲ್ಲಿ ಸಂಪತ್ತು ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ? ಎಂಬುದನ್ನು ಅರ್ಥಪೂರ್ಣವಾಗಿ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯ ಮೈತ್ರೇಯಿ ಸಂವಾದದವಿದ್ದು ಅದರ ಸವಿವರಗಳು ಇದೋ ನಿಮಗಾಗಿ… Read More ಜೀವನದಲ್ಲಿ ಸಂಪತ್ತೇ ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ?
